Trust img
Select City
Life begins here

ವಿಜಯಪುರದ ಅತ್ಯುತ್ತಮ IVF ಕೇಂದ್ರಗಳು

ಬಿರ್ಲಾ ಫರ್ಟಿಲಿಟಿ ಮತ್ತು IVF, ವಿಜಯಪುರ, ಭಾರತದಾದ್ಯಂತ 2.4L ಕ್ಕಿಂತ ಹೆಚ್ಚು ರೋಗಿಗಳಿಗೆ ಸಹಾಯ ಮಾಡಿದ ಅತ್ಯುತ್ತಮ-ವರ್ಗದ ಫಲವತ್ತತೆ ನೆಟ್‌ವರ್ಕ್‌ಗಳ ಭಾಗವಾಗಿದೆ. ನಾವು 120+ ಫಲವತ್ತತೆ ತಜ್ಞರನ್ನು ಹೊಂದಿದ್ದೇವೆ, ಅವರು ಕಠಿಣ ಜಾಗತಿಕ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ ಮತ್ತು ರೋಗಿಯ-ಕೇಂದ್ರಿತ ವಿಧಾನವನ್ನು ಅನುಸರಿಸುವ ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಗಳನ್ನು ನೀಡುತ್ತಾರೆ.

ಇಂದೇ ಉಚಿತ ಸಮಾಲೋಚನೆಯನ್ನು ಬುಕ್ ಮಾಡಿ!

ಆತ್ಮವಿಶ್ವಾಸದಿಂದ ನಿಮ್ಮ ಪೋಷಕರಾಗುವ ಪಯಣವನ್ನು ಆರಂಭಿಸಿ.

*ಮೇಲಿನ ಬಟನ್ ಕ್ಲಿಕ್ ಮಾಡುವ ಮೂಲಕ WhatsApp ನಲ್ಲಿ ಅಪ್‌ಡೇಟ್‌ಗಳನ್ನು ಪಡೆಯಲು ನೀವು ಒಪ್ಪುತ್ತೀರಿ.

120+
ತಜ್ಞರು
2 ಲಕ್ಷ+
ರೋಗಿಗಳು
50+
ನಗರಗಳು

ಪ್ರಮುಖ ಪ್ರಕಟಣೆಗಳಲ್ಲಿ ಪ್ರಕಟಿತ

ಫರ್ಟಿಲಿಟಿ ಮತ್ತು ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರದ ಪರಿಣತಿಗಾಗಿ ಭಾರತದೆಲ್ಲೆಡೆ ಮಾನ್ಯತೆ ಪಡೆದಿದೆ

publications
publications
publications
publications
publications
publications
publications
publications
publications
publications
publications

ವಿಜಯಪುರದಲ್ಲಿರುವ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಸ್ಥಳ

ಸುಲಭ ಪ್ರವೇಶಕ್ಕಾಗಿ ನಗರದಾದ್ಯಂತ ಅನುಕೂಲಕರವಾಗಿ ನೆಲೆಗೊಂಡಿರುವ ಚಿಕಿತ್ಸಾಲಯಗಳು

Clinic Overview

Begin your parenthood journey with Birla Fertility & IVF, offering patient-first fertility care. As one of the best IVF Centres in Vijayapura, we provide personalized treatment plans using advanced fertility technology. Our experienced Fertility Specialists in Vijayapura offer expert IVF Treatment, IUI Treatment, ICSI Treatment, Male Infertility Treatment, Female Infertility Treatment, and Egg Freezing. As a leading Fertility Clinic in Vijayapura, backed by 120+ fertility experts and 50+ clinics with 120,000+ IVF cycles completed and 2.3 lakh+ patients served. Enjoy transparent pricing and 0% EMI options. Proudly serving Vijayapura, Bagalkot, and Indi. Book your FREE consultation today.

Interactive Map

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ, ವಿಜಯಪುರ

ತಂದೆ–ತಾಯಿಯಾಗುವ ಕನಸು ಕಾಣುತ್ತಿರುವ ಅನೇಕ ದಂಪತಿಗಳಿಗೆ, ಆಧುನಿಕ ವೈದ್ಯಕೀಯ ವಿಜ್ಞಾನವು ಅವರಿಗೆ ನಂಬಿಕೆಯ ಹೊಸ ಬೆಳಕಾಗಿದೆ. ಇಂದು ವೈದ್ಯಕೀಯ ತಂತ್ರಜ್ಞಾನವು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಹಿಂದೆ ಅಸಾಧ್ಯ ಎಂದು ಭಾವಿಸಿದ್ದ ಬಂಜೆತನದ ಸಮಸ್ಯೆಗಳಿಗೂ ಪರಿಣಾಮಕಾರಿ ಪರಿಹಾರಗಳು ಇಂದು ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಲಭ್ಯವಿವೆ. ನೀವು ವಿಜಯಪುರದಲ್ಲಿ ಐವಿಎಫ್ (IVF) ಚಿಕಿತ್ಸೆಯನ್ನು ಹುಡುಕುತ್ತಿದ್ದರೆ, ನಿಮಗೆ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಕೊಡುವ ಮಾಹಿತಿಗಳು ನಿಮ್ಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ ಅನೇಕ ದಂಪತಿಗಳ ಪಾಲಿಗೆ ಸಂತೋಷದಾಯಕ ಸುದ್ದಿಯನ್ನು ತಂದಿದೆ. ನಮ್ಮಲ್ಲಿ ನುರಿತ ತಜ್ಞರ ವೈಜ್ಞಾನಿಕ ಮಾರ್ಗದರ್ಶನದಲ್ಲಿ ನಿಮ್ಮ ಗರ್ಭಧಾರಣೆಯ ಪಯಣವನ್ನು ಪ್ರಾರಂಭಿಸುವುದು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ. ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ತಜ್ಞರ ಆಯ್ಕೆಯು ನಿಮ್ಮ ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ನಲ್ಲಿ ಫರ್ಟಿಲಿಟಿ ಆರೈಕೆ ಪಯಣ

ವಿಜಯಪುರದಲ್ಲಿರುವ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯು ಪ್ರತಿಯೊಂದು ಹಂತದ ವಿವರವಾದ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ. ನಮ್ಮ ಅನುಭವಿ ಫಲವತ್ತತೆ ತಜ್ಞರು ಚಿಕಿತ್ಸಾ ಯೋಜನೆಯನ್ನು ಶಿಫಾರಸು ಮಾಡುವ ಮೊದಲು ದಂಪತಿಯ ವೈದ್ಯಕೀಯ ಇತಿಹಾಸ, ರೋಗನಿರ್ಣಯದ ವರದಿಗಳು, ಜೀವನಶೈಲಿ ಅಂಶಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ. ಹೀಗಾಗಿ, ಚಿಕಿತ್ಸೆಯು ಕೇವಲ ಸಾಮಾನ್ಯ ಪ್ರೋಟೋಕಾಲ್ ಮೇಲೆ ಅವಲಂಬಿತವಾಗಿರದೆ, ಪ್ರತಿಯೊಬ್ಬ ದಂಪತಿಯ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ರೂಪಿಸಲ್ಪಡುತ್ತದೆ.

ನಮ್ಮ ದೃಷ್ಟಿಕೋನ: ಚಿಕಿತ್ಸಾರ್ಥಿ-ಕೇಂದ್ರಿತ ಅನುಭವ

ನಮ್ಮ ಚಿಕಿತ್ಸಾ ಪದ್ಧತಿಯು ಕೇವಲ ವೈದ್ಯಕೀಯ ಚಿಕಿತ್ಸೆಗೆ ಸೀಮಿತವಾಗಿಲ್ಲ. ಚಿಕಿತ್ಸೆಗೆ ಒಳಗಾದವರ ಮಾನಸಿಕ ಆರೋಗ್ಯ ಮತ್ತು ಅವರ ಆತಂಕಗಳನ್ನು ಅರ್ಥಮಾಡಿಕೊಂಡು, ಅವರಿಗೆ ಪಾರದರ್ಶಕವಾದ ಮಾರ್ಗದರ್ಶನವನ್ನು ನೀಡುವುದು ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

ಪೋಷಕರಾಗುವ ನಿಮ್ಮ ಕನಸಿನ ಪಯಣಕ್ಕೆ ಬಿರ್ಲಾ ಫರ್ಟಿಲಿಟಿ ಏಕೆ ಅತ್ಯುತ್ತಮ ಆಯ್ಕೆ?

ಐವಿಎಫ್ ಚಿಕಿತ್ಸೆಗೆ ಒಳಗಾಗುವ ಪ್ರತಿ ದಂಪತಿಗಳ ಪಾಲಿಗೆ, ಐವಿಎಫ್ ಚಿಕಿತ್ಸಾ ಪದ್ಧತಿಯ ಆಯ್ಕೆಯಲ್ಲಿ ಹಾಗೂ ಅತ್ಯತ್ತಮ ಚಿಕಿತ್ಸಾ ಕೇಂದ್ರಗಳ ಆಯ್ಕೆಯಲ್ಲಿ ಹಲವಾರು ಗೊಂದಲವನ್ನು ಸೃಷ್ಟಿಸುತ್ತವೆ. ಆದರೆ ನಿಮ್ಮ ಆಯ್ಕೆಗಾಗಿ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ವಿಶ್ವಾಸಾರ್ಹವಾಗಿದೆ:

  • ಅನುಭವಿ ತಜ್ಞರು: 130 ಕ್ಕೂ ಹೆಚ್ಚು ತಜ್ಞರ ತಂಡವು ನಿಮ್ಮೊಂದಿಗೆ ಸದಾ ಇರುತ್ತದೆ.
  • ಅತ್ಯಾಧುನಿಕ ತಂತ್ರಜ್ಞಾನ: ಚಿಕಿತ್ಸೆಗಾಗಿ ಆಧುನಿಕ ಎಂಬ್ರಿಯಾಲಜಿ ಲ್ಯಾಬ್ಗಳು ಮತ್ತು AI-ಚಾಲಿತ ತಾಂತ್ರಿಕತೆ.
  • ಪಾರದರ್ಶಕತೆ: ಚಿಕಿತ್ಸೆಗೆ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಪ್ಯಾಕೇಜುಗಳು.
  • ಹೆಚ್ಚಿನ ಯಶಸ್ಸಿನ ದರ: ನಮ್ಮ ಯಶಸ್ವಿ ಐವಿಎಫ್ ಹಂತಗಳು ಮತ್ತು ತೃಪ್ತ ದಂಪತಿಗಳ ನಂಬಿಕೆಯೇ ನಮ್ಮ ಹೆಗ್ಗಳಿಕೆ.

ವಿಜಯಪುರದ ನಮ್ಮ ಐವಿಎಫ್ ಕೇಂದ್ರದಲ್ಲಿ ಲಭ್ಯವಿರುವ ಫರ್ಟಿಲಿಟಿ ಚಿಕಿತ್ಸೆಗಳು ಮತ್ತು ಚಿಕಿತ್ಸಾ ಸೇವೆಗಳು

ನಮ್ಮ ಕೇಂದ್ರವು ದಂಪತಿಗಳಿಗೆ ಸಂತಾನಭಾಗ್ಯ ಕರುಣಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಬಳಸುತ್ತದೆ. ನಮ್ಮಲ್ಲಿ ಫರ್ಟಿಲಿಟಿ ಚಿಕಿತ್ಸೆಗಳು, ರೋಗನಿರ್ಣಯ ಮತ್ತು ಬಂಜೆತನದ ಸಮಸ್ಯೆಗಳು ಲಭ್ಯವಿರುವ ಪ್ರಮುಖ ಸೇವೆಗಳ ಪಟ್ಟಿ ಇಲ್ಲಿದೆ:

ಐವಿಎಫ್ (IVF)

ಎಂದರೆ ಪ್ರಯೋಗಾಲಯದಲ್ಲಿ ನಡೆಯುವ ಫಲೀಕರಣ ಪ್ರಕ್ರಿಯೆ. ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುವನ್ನು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಸಂಯೋಜಿಸಿ ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ನಂತರ, ಆರೋಗ್ಯಕರವಾಗಿ ಬೆಳೆದ ಆ ಭ್ರೂಣವನ್ನು ಮಹಿಳೆಯ ಗರ್ಭಾಶಯದಲ್ಲಿ ಅಳವಡಿಸಲಾಗುತ್ತದೆ.

ಐಯುಐ (IUI)

ಇದು ನೈಸರ್ಗಿಕ ಫಲೀಕರಣಕ್ಕೆ ಸಹಾಯ ಮಾಡುತ್ತದೆ. ಅಂಡೋತ್ಪತ್ತಿಯ ಸಮಯದಲ್ಲಿ ವೀರ್ಯಾಣುವನ್ನು ನೇರವಾಗಿ ಗರ್ಭಕೋಶಕ್ಕೆ ಸೇರಿಸುವ ಸರಳ ಚಿಕಿತ್ಸೆ.

ಐಸಿಎಸ್ಐ (ICSI)

ಪುರುಷ ಬಂಜೆತನದ ರಚನಾತ್ಮಕ ವ್ಯತ್ಯಾಸಗಳು, ಅಂತಃಸ್ರಾವಕ ಬದಲಾವಣೆಗಳು ಅಥವಾ ಜೀವನಶೈಲಿಯ ಪರಿಣಾಮಗಳಿಂದ ಉಂಟಾಗುವ ಪುರುಷ ಸಂತಾನೋತ್ಪತ್ತಿ ತೊಂದರೆಗಳನ್ನು ಪರಿಹರಿಸಲು ಅಂಡಾಣುವಿನೊಳಗೆ ನೇರವಾಗಿ ವೀರ್ಯಾಣುವನ್ನು ಇಂಜೆಕ್ಟ್ ಮಾಡುವ ವಿಧಾನ.

ಎಗ್ ಫ್ರೀಜಿಂಗ್

ಭವಿಷ್ಯದಲ್ಲಿ ಗರ್ಭಧರಿಸಲು ನಿಮ್ಮ ಅಂಡಾಣುಗಳನ್ನು ಕ್ಷಿತವಾಗಿ ಸಂರಕ್ಷಿಸುವ ತಂತ್ರಜ್ಞಾನ.

ಸಂಕೀರ್ಣ ಚಿಕಿತ್ಸೆಗಳು

ಫ್ರೋಜನ್ ಎಂಬ್ರಿಯೋ ಟ್ರಾನ್ಸ್ಫರ್, ಸರ್ಜಿಕಲ್ ಸ್ಪರ್ಮ್ ರಿಟ್ರೈವಲ್ ಮತ್ತು ದಾನಿ ಕಾರ್ಯಕ್ರಮಗಳು.

ಸ್ತ್ರೀ ಬಂಜೆತನ

ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗದಿರುವುದು, ಫಾಲೋಪಿಯನ್ ಟ್ಯೂಬ್ಗಳ ಸಮಸ್ಯೆ ಅಥವಾ ಗರ್ಭಕೋಶದ ರಚನೆಯಲ್ಲಿನ ದೋಷಗಳಿಂದಾಗಿ ಗರ್ಭಧರಿಸಲು ಸಾಧ್ಯವಾಗದಿರುವ ಸ್ಥಿತಿ.

ಪುರುಷ ಬಂಜೆತನ

ಪುರುಷರ ಸಂತಾನೋತ್ಪತ್ತಿ ಆರೋಗ್ಯವನ್ನು ತಿಳಿಯಲು, ಪುರುಷರಲ್ಲಿ ವೀರ್ಯಾಣುವಿನ ಗುಣಮಟ್ಟ, ಚಲನಶೀಲತೆ ಅಥವಾ ಪ್ರಮಾಣ ಕಡಿಮೆ ಇರುವುದರಿಂದ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪತ್ತೆಹಚ್ಚಲಾಗುವುದು.

ಪದೇ ಪದೇ ಗರ್ಭಪಾತ

ಮಹಿಳೆಯರಿಗೆ ಸತತವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾಗುವುದು. ಇದಕ್ಕೆ ಅನೇಕ ಕಾರಣಗಳಿರಬಹುದು; ನಮ್ಮಲ್ಲಿ ಸೂಕ್ತ ತಪಾಸಣೆಯ ಮೂಲಕ ಇದರ ಮೂಲ ಕಾರಣವನ್ನು ಪತ್ತೆಹಚ್ಚಿ ಪರಿಹಾರಿಕ ಚಿಕಿತ್ಸೆ ನೀಡುತ್ತೇವೆ.

ಫಾಲೋಪಿಯನ್ ಟ್ಯೂಬ್ಗಳ ಅಡೆತಡೆ

ದಂಪತಿಗಳಲ್ಲಿ ಅಂಡಾಣು ಮತ್ತು ವೀರ್ಯಾಣು ಭೇಟಿಯಾಗುವ ಮಾರ್ಗದಲ್ಲಿ (ಫಾಲೋಪಿಯನ್ ಟ್ಯೂಬ್) ಅಡೆತಡೆ ಉಂಟಾಗುವುದು. ಇದರಿಂದ ನೈಸರ್ಗಿಕವಾಗಿ ಗರ್ಭಧರಿಸುವುದು ಕಷ್ಟವಾಗುತ್ತದೆ.

ಆಂಟಿ-ಮುಲೇರಿಯನ್ ಹಾರ್ಮೋನ್ (AMH) ಕೊರತೆ

ಮಹಿಳೆಯ ಅಂಡಾಶಯದ ಮೀಸಲು ಪ್ರಮಾಣವನ್ನು ಅಳೆಯಲು ಮತ್ತು ಪ್ರಮಾಣ ಕಡಿಮೆಯಾಗುವುದನ್ನು ಇದು ಸೂಚಿಸುತ್ತದೆ. ನಮ್ಮ ವೈದ್ಯಕೀಯ ಸಮಿತಿಯು ಬಳಸುವ ನಿಖರವಾದ ಆಂಟಿ-ಮುಲೇರಿಯನ್ ಹಾರ್ಮೋನ್ ಪರೀಕ್ಷೆ.

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (PCOS)

ಮಹಿಳೆಯ ಹಾರ್ಮೋನುಗಳ ಅಸಮತೋಲನದಿಂದ ಅಂಡಾಶಯದಲ್ಲಿ ಸಣ್ಣ ಸಿಸ್ಟ್ಗಳು ಉಂಟಾಗಿ, ಅಂಡೋತ್ಪತ್ತಿ ಸರಿಯಾಗಿ ನಡೆಯದಿರುವುದು. ಇದು ಬಂಜೆತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಎಂಡೊಮೆಟ್ರಿಯೊಸಿಸ್

ಗರ್ಭಕೋಶದ ಒಳಪದರದ ಅಂಗಾಂಶಗಳು ಗರ್ಭಕೋಶದ ಹೊರಭಾಗದಲ್ಲಿ ಬೆಳೆಯುವ ಸ್ಥಿತಿ. ಇದು ತೀವ್ರ ನೋವು ಮತ್ತು ಬಂಜೆತನಕ್ಕೆ ಕಾರಣವಾಗಬಹುದು.

ಗರ್ಭಕೋಶದ ಫೈಬ್ರಾಯ್ಡ್ಗಳು

ಗರ್ಭಕೋಶದ ಗೋಡೆಗಳಲ್ಲಿ ಉಂಟಾಗುವ ಕ್ಯಾನ್ಸರ್ ರಹಿತ ಗಡ್ಡೆಗಳು. ಇವು ಗರ್ಭಧಾರಣೆಗೆ ಮತ್ತು ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು.

ಅಂಡಾಶಯದ ಸಿಸ್ಟ್ಗಳು

ಅಂಡಾಶಯದಲ್ಲಿ ದ್ರವ ತುಂಬಿದ ಸಣ್ಣ ಚೀಲಗಳು ಅಥವಾ ಗಡ್ಡೆಗಳಾಗುವುದು. ಇವು ಅಂಡೋತ್ಪತ್ತಿ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರಬಹುದು.

ಹಾರ್ಮೋನ್ ಅಸಮತೋಲನ

ಸಂತಾನೋತ್ಪತ್ತಿಗೆ ಅಗತ್ಯವಾದ ಪ್ರೊಜೆಸ್ಟರಾನ್, ಈಸ್ಟ್ರೊಜೆನ್, ಥೈರಾ ಅಥವಾ ಪ್ರೊಲ್ಯಾಕ್ಟಿನ್ ಹಾರ್ಮೋನುಗಳಲ್ಲಿ ಏರುಪೇರಾಗುವುದು, ಇದು ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ವಿಜಯಪುರದಲ್ಲಿರುವ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಕ್ಕೆ ಭೇಟಿ ನೀಡಿ

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ನಿಮ್ಮ ಪೋಷಕತ್ವದ ಕನಸನ್ನು ಸಾಕಾರಗೊಳಿಸಲು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ. ನಮ್ಮ ಕೇಂದ್ರವು ಎಲ್ಲರಿಗೂ ಸುಲಭವಾಗಿ ಸಿಗುವ ಸ್ಥಳದಲ್ಲಿದೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ವಿಳಾಸ ಮತ್ತು ಸಂಪರ್ಕ ಮಾಹಿತಿ

1 ನೇ, ನೆಲ ಮಹಡಿ, ವೈಷ್ಣವಿ ಹೈಟ್ಸ್, ಇಬ್ರಾಹಿಂಪುರ ರೈಲ್ವೆ ಗೇಟ್, ಬಾಗೇವಾಡಿ ರಸ್ತೆ, ಎದುರು. ಕೆವಿಜಿ ಬ್ಯಾಂಕ್ ಬಿ, ವಿಜಯಪುರ, ವಿಜಯಪುರ, ಕರ್ನಾಟಕ – 586109 ದೂರವಾಣಿ ಸಂಖ್ಯೆ – +91 8951910581 WhatsApp ಸಂಖ್ಯೆ – 918833076699

ನಾವು ಸೇವೆ ಸಲ್ಲಿಸುತ್ತಿರುವ ಹತ್ತಿರದ ಪ್ರದೇಶಗಳು

ವಿಜಯಪುರದ ಜೊತೆಗೆ, ಬೆಳಗಾವಿ, ಬಾಗಲಕೋಟೆ ಮತ್ತು ಯಾದಗಿರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ರೋಗಿಗಳಿಗೂ ನಾವು ಉತ್ತಮ ಫರ್ಟಿಲಿಟಿ ಚಿಕಿತ್ಸೆಯನ್ನು ನೀಡುತ್ತೇವೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಸೌಲಭ್ಯಗಳು ಮತ್ತು ಚಿಕಿತ್ಸೆಗಾಗಿ ಸೌಕರ್ಯಗಳು

  • ಅತ್ಯಾಧುನಿಕ ಲ್ಯಾಬ್: ಅಂತರಾಷ್ಟ್ರೀಯ ಗುಣಮಟ್ಟದ ಐವಿಎಫ್ ಮತ್ತು ಎಂಬ್ರಿಯಾಲಜಿ ಪ್ರಯೋಗಾಲಯ
  • ಸ್ವಚ್ಛ ಮತ್ತು ಆಧುನಿಕ ಒಟಿ: ಸಂಪೂರ್ಣ ಕ್ರಿಮಿನಾಶಕಗೊಳಿಸಲಾದ ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು
  • ವಿಶ್ರಾಂತಿ ಕೊಠಡಿಗಳು: ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯಲು ಸುಸಜ್ಜಿತ ಕೊಠಡಿಗಳು
  • ಕೌನ್ಸೆಲಿಂಗ್ ಸೇವೆ: ಚಿಕಿತ್ಸೆಯ ಹಂತಗಳಲ್ಲಿ ಧೈರ್ಯ ಮತ್ತು ಮಾರ್ಗದರ್ಶನ ನೀಡಲು ಪರಿಣಿತ ಕೌನ್ಸಿಲರ್ಗಳ ಸೇವೆ

ನಮ್ಮ ವಿಜಯಪುರ ಐವಿಎಫ್ ಕೇಂದ್ರವನ್ನು ತಲುಪುವುದು ಹೇಗೆ?

ವಿಜಯಪುರ ನಗರದ ಇಬ್ರಾಹಿಂಪುರ ರೈಲ್ವೇ ಗೇಟ್ ಸಮೀಪ ನೆಲೆಗೊಂಡಿರುವ ನಮ್ಮ ಕೇಂದ್ರವನ್ನು ಬಸ್, ಆಟೋ ಅಥವಾ ಖಾಸಗಿ ವಾಹನದ ಮೂಲಕ ಸುಲಭವಾಗಿ ತಲುಪಬಹುದು. ಬೆಳಗಾವಿ, ಬಾಗಲಕೋಟೆ ಮತ್ತು ಯಾದಗಿರಿಯಿಂದ ಬರುವ ರೋಗಿಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಅನಾಯಾಸವಾಗಿ ತಲುಪಬಹುದು.

ಗೂಗಲ್ ಮ್ಯಾಪ್ಸ್ ಬಳಸಿ ‘ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ ವಿಜಯಪುರ’ ಎಂದು ಹುಡುಕಿದರೆ ನಿಮಗೆ ಸುಲಭವಾದ ದಾರಿ ದೊರೆಯುತ್ತದೆ.

ವಿಜಯಪುರದಲ್ಲಿ ನಿಮ್ಮ ಬಿರ್ಲಾ ಫರ್ಟಿಲಿಟಿ ಚಿಕಿತ್ಸೆಯ ಹಂತ-ಹಂತದ ಪ್ರಕ್ರಿಯೆ

ಆರಂಭಿಕ ಸಮಾಲೋಚನೆ

ನಿಮ್ಮ ಫರ್ಟಿಲಿಟಿ ಪಯಣದ ಮೊದಲ ಹಂತವೇ ಸಮಾಲೋಚನೆ. ನಮ್ಮ ಅನುಭವಿ ಫರ್ಟಿಲಿಟಿ ತಜ್ಞರು ನಿಮ್ಮ ಎಲ್ಲಾ ಅನುಮಾನಗಳನ್ನು ಪರಹರಿಸಿ ಮುಂದಿನ ಹಂತದ ಪರೀಕ್ಷೆಗಳ ಬಗ್ಗೆ ತಿಳಿಸಿಕೊಡುತ್ತಾರೆ.

ಫರ್ಟಿಲಿಟಿ ಮೌಲ್ಯಮಾಪನ

ನಿಮ್ಮ ಬಂಜೆತನದ ನಿಖರ ಕಾರಣವನ್ನು ಪತ್ತೆಹಚ್ಚಲು ನಾವು ಸಂಪೂರ್ಣ ಕಾರಣ ನಿರ್ಣಯವನ್ನು ಮಾಡುತ್ತೇವೆ. ಇದರಲ್ಲಿ ಮಹಿಳೆಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್, ಹಾರ್ಮೋನ್ ಪರೀಕ್ಷೆಗಳು ಮತ್ತು ಪುರುಷರಿಗೆ ವೀರ್ಯಾಣು ವಿಶ್ಲೇಷಣೆ ಒಳಗೊಂಡಿರುತ್ತದೆ.

ವೈಯಕ್ತಿಕ ಚಿಕಿತ್ಸಾ ಯೋಜನೆ

ಒಬ್ಬ ಚಿಕಿತ್ಸಾರ್ಥಿಯ ಆರೋಗ್ಯ ಪರಿಸ್ಥಿತಿಯು ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಆದ್ದರಿಂದ, ನಾವು ನಿಮ್ಮ ವೈದ್ಯಕೀಯ ವರದಿಗಳಿಗೆ ಅನುಗುಣವಾಗಿ ಪ್ರತ್ಯೇಕವಾದ ‘ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು’ ರೂಪಿಸುತ್ತೇವೆ.

ಚಿಕಿತ್ಸಾ ಪ್ರಕ್ರಿಯೆಗಳು

ನಿಮ್ಮ ಚಿಕಿತ್ಸೆಗಾಗಿ ಸುಸಜ್ಜಿತ ಪ್ರಯೋಗಾಲಯದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ IVF, IUI ಅಥವಾ ICSI ನಂತಹ ಅಗತ್ಯವಿರುವ ಚಿಕಿತ್ಸೆಯನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ.

ಗರ್ಭಧಾರಣೆಯ ಮೇಲ್ವಿಚಾರಣೆ ಮತ್ತು ನಿರಂತರ ಬೆಂಬಲ

ನಿಮ್ಮ ಚಿಕಿತ್ಸೆಯ ನಂತರ ಗರ್ಭಧಾರಣೆಯು ದೃಢಪಟ್ಟರೆ, ನಾವು ನಿಮ್ಮನ್ನು ಕೈಬಿಡುವುದಿಲ್ಲ. ಮೊದಲ ಕೆಲವು ತಿಂಗಳುಗಳವರೆಗೆ ಆರೋಗ್ಯ ತಪಾಸಣೆ, ಅಲ್ಟ್ರಾಸೌಂಡ್ ಸ್ಕ್ಯಾನ್ಗಳು ಮತ್ತು ಭಾವನಾತ್ಮಕ ಬೆಂಬಲವನ್ನು ನಾವು ಒದಗಿಸುತ್ತೇವೆ.

ವಿಜಯಪುರದಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯ ವೆಚ್ಚ

  • ಐವಿಎಫ್ ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 1,72,000 ರಿಂದ ಪ್ರಾರಂಭವಾಗುತ್ತದೆ
  • ಐಸಿಎಸ್ಐ ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 78,000 ರಿಂದ ಪ್ರಾರಂಭವಾಗುತ್ತದೆ
  • IUI ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 17,000 ರಿಂದ ಪ್ರಾರಂಭವಾಗುತ್ತದೆ

ಐವಿಎಫ್ ವೆಚ್ಚದ ಮೇಲೆ ಪ್ರಭಾವ ಬೀರುವ ಅಂಶಗಳು

  • ಚಿಕಿತ್ಸೆಯ ಪ್ರಕಾರ: ಐವಿಎಫ್, ಐಯೂಐ ಅಥವಾ ಐಸಿಎಸ್ಐ ಯಾವುದು ಸೂಕ್ತ ಎಂಬುದರ ಮೇಲೆ ವೆಚ್ಚ ನಿರ್ಧಾರ
  • ಔಷಧಿಗಳು ಮತ್ತು ಇಂಜೆಕ್ಷನ್ಗಳು: ಚಿಕಿತ್ಸೆಯ ಸಮಯದಲ್ಲಿ ಬಳಸುವ ಔಷಧಿಗಳ ಪ್ರಮಾಣ
  • ಹೆಚ್ಚುವರಿ ಪರೀಕ್ಷೆಗಳು: ಜೆನೆಟಿಕ್ ಪರೀಕ್ಷೆಗಳು ಅಥವಾ ಹೆಚ್ಚುವರಿ ಸ್ಕ್ಯಾನ್ಗಳು
  • ಚಿಕಿತ್ಸಾ ಅವಧಿಗಳ ಸಂಖ್ಯೆ: ಯಶಸ್ವಿ ಫಲಿತಾಂಶಕ್ಕಾಗಿ ಎಷ್ಟು ಅವಧಿಗಳು ಬೇಕಾಗುತ್ತವೆ

ನಮ್ಮಲ್ಲಿ ಲಭ್ಯವಿರುವ ಸುಲಭ EMI ಮತ್ತು ಪಾವತಿ ಆಯ್ಕೆಗಳು

  • ನಮ್ಮ ಚಿಕಿತ್ಸಾಲಯದಲ್ಲಿ 0% ಬಡ್ಡಿ ದರದ EMI ಸೌಲಭ್ಯ ಲಭ್ಯವಿದೆ.
  • ನೀವು ನಿಮ್ಮ ಶುಲ್ಕವನ್ನು ಮಾಸಿಕ ಕಂತುಗಳ ಮೂಲಕ ಸುಲಭವಾಗಿ ಪಾವತಿಸಬಹುದು.
  • ನಮ್ಮಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಬಿಲ್ಲಿಂಗ್ ವ್ಯವಸ್ಥೆ ಇರುತ್ತದೆ.

ವಿಮೆ ಮತ್ತು ಆರ್ಥಿಕ ಮಾರ್ಗದರ್ಶನ

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಗಾಗಿ ನಿಮ್ಮ ಆರೋಗ್ಯ ವಿಮೆಯ ವ್ಯಾಪ್ತಿಯನ್ನು ಪರಿಶೀಲಿಸಲು ಮತ್ತು ಹಣಕಾಸಿನ ಯೋಜನೆಗಳನ್ನು ರೂಪಿಸಲು, ನಮ್ಮ ಫೈನಾನ್ಷಿಯಲ್ ಕೌನ್ಸಿಲರ್ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ವಿಜಯಪುರದಲ್ಲಿ ನಮ್ಮ ಸೇವೆ ಲಭ್ಯವಿರುವ ಪ್ರದೇಶಗಳು

  • ಬೆಳಗಾವಿ
  • ಬಾಗಲಕೋಟೆ
  • ಯಾದಗಿರಿ

ವಿಜಯಪುರದಲ್ಲಿ ನಮ್ಮ ಫಲವತ್ತತೆ ತಜ್ಞರು ಮತ್ತು IVF ತಜ್ಞರು

Dr. Shivakumar Pujeri

Vijayapura, Karnataka

Dr. Shivakumar Pujeri

MBBS, MS, DNB, Diploma in Maternal Foetal Medicine (Keil, Germany)

10+
Years of experience: 
  250+
Number of cycles: 

About Doctor

Dr Shivakumar Pujeri is a skilled obstetrician, gynaecologist, and fertility specialist with over 10 years of clinical experience across leading healthcare institutions. He has performed more than 250 IVF cycles and brings extensive experience in fertility care, obstetrics, and reproductive health.

Dr Pujeri has undertaken specialised training in Foetal Medicine, including advanced obstetric ultrasound at KMC, Manipal, and a Diploma in Maternal Fetal Medicine from the University of Kiel, Germany. With advanced training in foetal medicine, perinatology and high-risk pregnancy care, including training in Germany, he brings a holistic approach to reproductive health.

Dr Pujeri is committed to evidence-based fertility care, supported by his research on topics such as prolapse reduction techniques, menstrual health, and maternal serum biomarkers. With a deep commitment to combining clinical innovation with compassionate care, Dr Pujeri helps individuals and couples confidently navigate their fertility journey by making them feel comfortable to open up during the initial consultations and by offering a personalised plan as per each couple’s underlying fertility concerns and test reports.

Clinic Location

Vijayapura, Karnataka

1st Appointment free

View Profile
Dr. Ashwini Karjol

Vijayapura, Karnataka

Dr. Ashwini Karjol

MBBS, MS, FRM

7+
Years of experience: 
  100+
Number of cycles: 

About Doctor

Dr Ashwini Karjol is an accomplished fertility specialist with over 7 years of clinical expertise
in reproductive medicine and gynaecology. With an experience of more than 100+ IVF cycles, she has not only handled generic infertility cases, but her expertise expands to complex cases of implantation failure, recurrent pregnancy loss, and advanced assisted reproductive techniques, which makes her a trusted expert for couples at Vijayapura, Karnataka who are facing challenging fertility journeys.

Her area of focus includes IVF, ICSI, and IUI, along with specialised recurrent pregnancy loss management, fertility preservation, and diagnostic and operative hysteroscopy. She is also highly skilled in advanced laparoscopy which enables her to offer minimally invasive solutions to the couples coming for help with their parenthood journey.

Dr Karjol’s excellence in the field was recognised when she received the prestigious Dr Asha Bakshi Award at the 24th Annual ISAR Congress in Mumbai (2019), winning second prize for her oral presentation in the junior category on recurrent pregnancy loss and implantation failure. It is testament to her deep clinical and research expertise in this critical area of reproductive medicine.

Combining scientific precision with compassionate care, Dr. Ashwini remains committed to delivering holistic, evidence-based fertility treatment to every patient.

Clinic Location

Vijayapura, Karnataka

1st Appointment free

View Profile

ವಿಜಯಪುರದಲ್ಲಿರುವ ನಮ್ಮ IVF ಕೇಂದ್ರದಲ್ಲಿ ಸುಧಾರಿತ ಚಿಕಿತ್ಸೆಗಳು ಮತ್ತು ರೋಗನಿರ್ಣಯಗಳನ್ನು ನೀಡಲಾಗುತ್ತದೆ.

ಪ್ರತಿ ದಂಪತಿಗಳ ಅಗತ್ಯಗಳನ್ನು ಪೂರೈಸಲು ವಿಜಯಪುರದ ಬಿರ್ಲಾ ಫರ್ಟಿಲಿಟಿ & ಐವಿಎಫ್‌ನಲ್ಲಿ ವಿವಿಧ ರೀತಿಯ ಫಲವತ್ತತೆ ಚಿಕಿತ್ಸೆಗಳು ಮತ್ತು ಕಾರ್ಯವಿಧಾನಗಳು ಲಭ್ಯವಿದೆ. ಐವಿಎಫ್‌ನಿಂದ ಐಯುಐ ಮತ್ತು ಐಸಿಎಸ್‌ಐ ವರೆಗೆ, ನಿಮ್ಮ ರೋಗನಿರ್ಣಯ ವರದಿಗಳು ಮತ್ತು ಹಿಂದಿನ ವೈದ್ಯಕೀಯ ಇತಿಹಾಸದ ಪ್ರಕಾರ ಉತ್ತಮ ಮಾರ್ಗವನ್ನು ನಾವು ಶಿಫಾರಸು ಮಾಡುತ್ತೇವೆ.

IVF

Uterine Fibroid

Treatment ranges from medication to minimally invasive surgery, which depends on the symptoms, size of the fibroid, and future pregnancy plans.

IVF

Male Infertility

Treatment depends on sperm count, motility, or hormonal factors to improve the chances of conception.

IVF

Cervical Cancer

Cervical cancer depends on the stage and may include surgery or therapy. Regular screening helps detect it early and improve outcomes.

IVF

IVF (In Vitro Fertilisation)

Eggs are fertilised with sperm in a laboratory and the resulting embryo is placed into the uterus.

IVF

PCOS (Polycystic Ovary Syndrome)

Managed using medication, diet, and ovulation support with to help with pregnancy.

IVF

Endometriosis Treatment

Managed through medication or laparoscopic surgery according to the severity to help with fertility outcomes.

IVF

Erectile Dysfunction

Managed with medication, lifestyle changes, or therapy. Treating the root cause restores confidence and sexual health.

IVF

Surrogacy

Surrogacy is a medically supervised process where another woman carries the pregnancy.

IVF

Ovarian Cysts

Monitored and treated with the help of medication like hormonal contraception to prevent new cysts for persistent, large, or painful cysts.

IVF

IUI (Intrauterine Insemination)

A simple, low-intervention fertility treatment where the washed sperm is placed directly to the uterus for pregnancy.

ಪ್ರಶಸ್ತಿಗಳು ಮತ್ತು ಗೌರವಗಳು

ನಮ್ಮ ಪ್ರಶಸ್ತಿಗಳು ಮತ್ತು ಗೌರವಗಳು ಬಿರ್ಲಾ ಫರ್ಟಿಲಿಟಿ & IVF ಸಂಸ್ಥೆಯ ಕ್ಲಿನಿಕಲ್ ಶ್ರೇಷ್ಠತೆ, ನೈತಿಕ ವೈದ್ಯಕೀಯ ಪದ್ಧತಿಗಳು ಮತ್ತು ರೋಗಿ-ಕೇಂದ್ರಿತ ಫಲವತ್ತತೆ ಆರೈಕೆಯ ಮೇಲಿನ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಂದು ಸಾಧನೆಯೂ ಸಾವಿರಾರು ಕುಟುಂಬಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತವಾಗಿದೆ ಮತ್ತು ಭಾರತಾದ್ಯಂತ ಸುಧಾರಿತ, ಪಾರದರ್ಶಕ ಮತ್ತು ಸಹಾನುಭೂತಿಯ ಸಂತಾನೋತ್ಪತ್ತಿ ಚಿಕಿತ್ಸೆಗಳನ್ನು ಒದಗಿಸುವ ನಮ್ಮ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ.

Award Image

IHW Outstanding IVF Brand Metros

Award Image

IHW Outstanding IVF Brand Non-Metros

Award Image

Times Health Ranking 2023 National Ranking # 3

Award Image

IHW Outstanding IVF Chain Non-Metros

Award Image

Excellence in Patient Safety and Care-16th FICCI Healthcare Award

Award Image

IVF Chain of the Year East 2024-ET Healthworld National Fertility Awards 2024

Award Image

IVF Clinic of the Year Bhubaneshwar-ET Healthworld National Fertility Awards 2024

ವಿಜಯಪುರದ ಬಿರ್ಲಾ ಫರ್ಟಿಲಿಟಿ & ಐವಿಎಫ್‌ನಲ್ಲಿ ರೋಗಿಯ ಅನುಭವಗಳು

Trust img

Birla Fertility & IVF Center in Vijayapura - Best IVF Centre

Ground floor, Vaishnavi Heights, Ibrahimpur Railway Gate,, Vijayapur, Karnataka, 586109

239 Google Reviews

Write a review  
A

Ashoke Halder

October 19, 2026

Google
★★★★★

We couple were facing lot of issue to conceive, and then we came to know about Birla fertility and ivf bijapur , they will counstso good And suggest treatment according to the cause Thank you

K

KULSUM KABEER

October 11, 2026

Google
★★★★★

(Translated by Google) There is a good IVF center in Bijapur, the doctors here are very experienced, and the staff here is also very friendly, the clinic environment is very good, I recommend it to everyone, thank you (Original) Bijapur me accha IVf center hai, YAHAN KAY DOCTOR BAHUT EXPERIENCED HAI, AUR YAHAN KI STAFF BHI BAHUT FRIENDLY HAI, CLINIC ENVIRONMENT BAHUT ACCHE HAIN, MAIN SABKO SUGGEST KARTA HUN, THANK

j

jay shendage

October 10, 2026

Google
★★★★★

good environment, best ivf center in bijapur and dr Ashwini ma'am and dr shivakumar adviced everything regarding ivf , good fertility care

M

MUTTU MUTTU

October 7, 2026

Google
★★★★★

We couple were facing fertility issues there is when we got to know about Birla fertility and ivf from. So many platforms, we thought we will give a try to make our future baby, through ivf in birla fertility and ivf Bijapur, here doctors guided so well and we came to know what our problem is and solution Thank you, we recommend to visit Birla fertility and ivf Bijapur.

S

Soubhagya Lohar

October 6, 2026

Google
★★★★★

(Translated by Google) We tried IVF at many places but didn't get good results. We started treatment at Birla IVF, Bijapur. The doctors there explain everything very well and provide treatment. We have received a lot of help from our couples. Thank you! (Original) Humne bohot jaga ivf try Kiya tha lekin kahi par bhi accha result nahi mila , aur humne birla ivf bijapur mai treatment start Kiya , waha ke doctors bahot acche se sab explain karte hai aur treatment dete hai . Hum couples ko bahot help Mila hai Thank you!

ಪೋಷಕರಾಗುವ ಪಯಣ: ನಿಜವಾದ ಯಶೋಗಾಥೆಗಳು

Surat Couple’s IVF Success Story | Birla Fertility & IVF

Surat Couple’s IVF Success Story | Birla Fertility & IVF

14 Saal Ka Intezaar… Aur First IVF Mein Good News | Birla Fertility & IVF

14 Saal Ka Intezaar… Aur First IVF Mein Good News | Birla Fertility & IVF

14 Saal Ka Intezaar… Aur First IVF Mein Good News | Birla Fertility & IVF

14 Saal Ka Intezaar… Aur First IVF Mein Good News | Birla Fertility & IVF

जहाँ उम्मीद फिर से जगी – Birla Fertility & IVF, सूरत में साकार हुआ सपना

जहाँ उम्मीद फिर से जगी – Birla Fertility & IVF, सूरत में साकार हुआ सपना

IVF Success Story from Ahmedabad | Conceived Twins at Birla Fertility & IVF

IVF Success Story from Ahmedabad | Conceived Twins at Birla Fertility & IVF

IVF Success in First Attempt After 8 Years of Failures Elsewhere | Birla Fertility & IVF

IVF Success in First Attempt After 8 Years of Failures Elsewhere | Birla Fertility & IVF

4 വർഷത്തെ കാത്തിരിപ്പിന് ശേഷം ഞാൻ അമ്മയായി | Birla Fertility & IVF

4 വർഷത്തെ കാത്തിരിപ്പിന് ശേഷം ഞാൻ അമ്മയായി | Birla Fertility & IVF

11 साल बाद IVF से मिली जुड़वाँ बच्चों की खुशी | Chandigarh Story

11 साल बाद IVF से मिली जुड़वाँ बच्चों की खुशी | Chandigarh Story

ವಿಜಯಪುರದಲ್ಲಿ ಚಿಕಿತ್ಸೆಗಾಗಿ ಬಿರ್ಲಾ ಫಲವತ್ತತೆ ಮತ್ತು IVF ಅನ್ನು ಏಕೆ ಆರಿಸಬೇಕು?

ನಿಮ್ಮ ಕುಟುಂಬವನ್ನು ಆರಂಭಿಸಲು ಸರಿಯಾದ ಫಲವತ್ತತೆ ಕ್ಲಿನಿಕ್ ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಬಿರ್ಲಾ ಫರ್ಟಿಲಿಟಿ & IVF ನಲ್ಲಿ, ವೈಯಕ್ತಿಕ ಆರೈಕೆ (Personalized Care) ಮತ್ತು ಅನುಭವಿ ತಜ್ಞರ ಮಾರ್ಗದರ್ಶನದೊಂದಿಗೆ ಪ್ರತಿಯೊಂದು ಹಂತದಲ್ಲೂ ನಾವು ನಿಮ್ಮೊಂದಿಗೆ ಇರುತ್ತೇವೆ. ನಮ್ಮ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಅತ್ಯುತ್ತಮ ಯಶಸ್ಸಿನ ಪ್ರಮಾಣದ ಮೂಲಕ 2,30,000ಕ್ಕೂ ಹೆಚ್ಚು ರೋಗಿಗಳಿಗೆ ಪೋಷಕರಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದೇವೆ.
100% ಪಾರದರ್ಶಕ ಬೆಲೆ ನಿಗದಿ

100% ಪಾರದರ್ಶಕ ಬೆಲೆ ನಿಗದಿ

ವಿಶ್ವಮಟ್ಟದ ಫಲವತ್ತತೆ ಚಿಕಿತ್ಸೆಯನ್ನು ಕೈಗೆಟುಕುವ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ನಾವು ನಿಗದಿತ ಬೆಲೆಯ (Fixed Price) ಆಲ್-ಇನ್‌ಕ್ಲೂಸಿವ್ ಪ್ಯಾಕೇಜ್‌ಗಳು ಮತ್ತು ಯಾವುದೇ ಗುಪ್ತ ಶುಲ್ಕವಿಲ್ಲದ 0% EMI ಸೌಲಭ್ಯವನ್ನು ಒದಗಿಸುತ್ತೇವೆ.

ಅತ್ಯುತ್ತಮ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ

ಅತ್ಯುತ್ತಮ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ

120ಕ್ಕೂ ಹೆಚ್ಚು ಫಲವತ್ತತೆ ತಜ್ಞರು, ಅತ್ಯಾಧುನಿಕ ಎಂಬ್ರಿಯಾಲಜಿ ಪ್ರಯೋಗಾಲಯಗಳು ಮತ್ತು ವಿಶ್ವಮಟ್ಟದ ತಂತ್ರಜ್ಞಾನದೊಂದಿಗೆ ನಾವು ಉತ್ತಮ ಗರ್ಭಧಾರಣೆಯ ಯಶಸ್ಸಿನ ಪ್ರಮಾಣವನ್ನು ಸಾಧಿಸಲು ಪ್ರಯತ್ನಿಸುತ್ತೇವೆ.

95% ರೋಗಿಗಳ ತೃಪ್ತಿ ಅಂಕ

95% ರೋಗಿಗಳ ತೃಪ್ತಿ ಅಂಕ

ವೈಯಕ್ತಿಕ ಚಿಕಿತ್ಸಾ ಯೋಜನೆಗಳು ಮತ್ತು ಸಮಗ್ರ ಫಲವತ್ತತೆ ಸೇವೆಗಳ ಮೂಲಕ ಒಂದೇ ಸ್ಥಳದಲ್ಲಿ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಫಲವತ್ತತೆ ಆರೈಕೆಯನ್ನು ಒದಗಿಸುತ್ತೇವೆ.

ಇತ್ತೀಚಿನ ಬ್ಲಾಗ್‌ಗಳು

ವಿಜಯಪುರದಲ್ಲಿರುವ ನಮ್ಮ IVF ಚಿಕಿತ್ಸಾಲಯದಲ್ಲಿ ಸಮಗ್ರ ಫಲವತ್ತತೆ ಸೇವೆಗಳು?

ಮುನ್ನಡೆದ ಜೆನೆಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್

ಮುನ್ನಡೆದ ಜೆನೆಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್

ಫಲವತ್ತತೆ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಲು PGT, PGD, DNA ಪರೀಕ್ಷೆ, AMH ಪರೀಕ್ಷೆ ಹಾಗೂ 3D ಅಲ್ಟ್ರಾಸೌಂಡ್‌ನಂತಹ ಆಧುನಿಕ ಪರೀಕ್ಷಾ ಸೌಲಭ್ಯಗಳು ಲಭ್ಯವಿದ್ದು, ಇದರಿಂದ ಸೂಕ್ತ ಚಿಕಿತ್ಸಾ ಯೋಜನೆಯನ್ನು ರೂಪಿಸಬಹುದು.

ಫಲವತ್ತತೆ ಚಿಕಿತ್ಸೆಗಳು

ಫಲವತ್ತತೆ ಚಿಕಿತ್ಸೆಗಳು

ನಾವು IUI, IVF, ICSI, ಹಿಸ್ಟೆರೋಸ್ಕೋಪಿ (Hysteroscopy) ಮತ್ತು ಫ್ರೋಜನ್ ಎಂಬ್ರಿಯೋ ಟ್ರಾನ್ಸ್‌ಫರ್ (FET) ಸೇರಿದಂತೆ ಆಧುನಿಕ ಮತ್ತು ಪರಿಣಾಮಕಾರಿ ಫಲವತ್ತತೆ ಚಿಕಿತ್ಸೆಗಳನ್ನು ಒದಗಿಸುತ್ತೇವೆ.

ಪುರುಷ ಬಂಜೆತನದ ಚಿಕಿತ್ಸೆ

ಪುರುಷ ಬಂಜೆತನದ ಚಿಕಿತ್ಸೆ

ಕಡಿಮೆ ವೀರ್ಯಾಣು ಸಂಖ್ಯೆ (Low Sperm Count), ವರಿಕೋಸೀಲ್ (Varicocele), ಅಜೋಸ್ಪರ್ಮಿಯಾ (Azoospermia), ಇರೆಕ್ಟೈಲ್ ಡಿಸ್ಫಂಕ್ಷನ್ ಮತ್ತು ಹಾರ್ಮೋನ್ ಅಸಮತೋಲನದಂತಹ ಪುರುಷ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಪರಿಣಿತ ಚಿಕಿತ್ಸೆ ಲಭ್ಯವಿದೆ.

ಮೊಟ್ಟೆ (Egg) ಫ್ರೀಜಿಂಗ್

ಮೊಟ್ಟೆ (Egg) ಫ್ರೀಜಿಂಗ್

ಭವಿಷ್ಯದಲ್ಲಿ ಮಾತೃತ್ವವನ್ನು ಯೋಜಿಸಲು ಮಹಿಳೆಯರು ತಮ್ಮ ಫಲವತ್ತತೆಯನ್ನು ಸಂರಕ್ಷಿಸಿಕೊಳ್ಳಲು ಆಧುನಿಕ ಎಗ್ ಫ್ರೀಜಿಂಗ್ ಸೌಲಭ್ಯ ಲಭ್ಯವಿದೆ.

ಸಂತಾನೋತ್ಪತ್ತಿ ಆರೋಗ್ಯ ಮತ್ತು ವೆಲ್‌ನೆಸ್

ಸಂತಾನೋತ್ಪತ್ತಿ ಆರೋಗ್ಯ ಮತ್ತು ವೆಲ್‌ನೆಸ್

PCOS ನಿರ್ವಹಣೆ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ (Cervical Cancer Screening) ಮತ್ತು ಲೈಂಗಿಕ ಆರೋಗ್ಯ (Sexual Health) ಮೌಲ್ಯಮಾಪನದಂತಹ ವಿಶೇಷ ಸೇವೆಗಳು ಮಹಿಳೆಯರು ಮತ್ತು ಪುರುಷರ ಉತ್ತಮ ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಲಭ್ಯವಿವೆ.

ಸಹಾಯಕ ತಜ್ಞರ ಸೇವೆಗಳು

ಸಹಾಯಕ ತಜ್ಞರ ಸೇವೆಗಳು

ಉತ್ತಮ ಫಲವತ್ತತೆ ಫಲಿತಾಂಶಗಳಿಗಾಗಿ ಆಹಾರತಜ್ಞರು (Dietitians), ಎಂಡೋಕ್ರೈನಾಲಜಿಸ್ಟ್‌ಗಳು (Endocrinologists), ಮನೋವೈಜ್ಞಾನಿಕರು (Psychologists) ಮತ್ತು ಕೌನ್ಸೆಲರ್‌ಗಳ ಪರಿಣಿತ ತಂಡದಿಂದ ಸಮಗ್ರ ಸಹಾಯ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ.

ನಿಮ್ಮ ಅಪಾಯಿಂಟ್‌ಮೆಂಟ್ ಬುಕ್ ಮಾಡಿ

close

*ಮೇಲಿನ ಬಟನ್ ಕ್ಲಿಕ್ ಮಾಡುವ ಮೂಲಕ WhatsApp ನಲ್ಲಿ ಅಪ್‌ಡೇಟ್‌ಗಳನ್ನು ಪಡೆಯಲು ನೀವು ಒಪ್ಪುತ್ತೀರಿ.

120+
ತಜ್ಞರು
2 ಲಕ್ಷ+
ರೋಗಿಗಳು
50+
ನಗರಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಐವಿಎಫ್ ಚಿಕಿತ್ಸೆಯ ಯಶಸ್ಸಿನ ದರವು ದಂಪತಿಗಳ ವಯಸ್ಸು, ಬಂಜೆತನದ ಕಾರಣ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಇದು ದಂಪತಿಗಳ ದೇಹದ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಒಂದು ಸಂಪೂರ್ಣ ಚಕ್ರಕ್ಕೆ ಸರಾಸರಿ 4 ರಿಂದ 6 ವಾರಗಳ ಸಮಯ ಬೇಕಾಗುತ್ತದೆ.

ಹೌದು, ದೈಹಿಕ ಶ್ರಮ ಹೆಚ್ಚಿಲ್ಲದಿದ್ದರೆ ನೀವು ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರಿಸಬಹುದು.

ಇಲ್ಲ, ಐವಿಎಫ್ ಪ್ರಕ್ರಿಯೆಯು ನೋವಿನಿಂದ ಕೂಡಿದಲ್ಲ. ಅಂಡಾಣು ಸಂಗ್ರಹಿಸುವ ಸಮಯದಲ್ಲಿ ಅರಿವಳಿಕೆ ನೀಡಲಾಗುತ್ತದೆ, ಆದ್ದರಿಂದ ಯಾವುದೇ ನೋವು ಅನುಭವಕ್ಕೆ ಬರುವುದಿಲ್ಲ.

ನಮ್ಮ ವಿಜಯಪುರದ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಐವಿಎಫ್ ಚಿಕಿತ್ಸೆಯ ಕೌನ್ಸಿಲರ್ಗಳನ್ನು ಸಂಪರ್ಕಿಸಿ ನೀವು ಸಂಪೂರ್ಣ ವೆಚ್ಚದ ಬಗ್ಗೆ ಮಾಹಿತಿ ಪಡೆಯಬಹುದು.