ಪ್ರಮುಖ ಪ್ರಕಟಣೆಗಳಲ್ಲಿ ಪ್ರಕಟಿತ
ಫರ್ಟಿಲಿಟಿ ಮತ್ತು ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರದ ಪರಿಣತಿಗಾಗಿ ಭಾರತದೆಲ್ಲೆಡೆ ಮಾನ್ಯತೆ ಪಡೆದಿದೆ
ಬೆಂಗಳೂರಿನಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಸ್ಥಳ
ಸುಲಭ ಪ್ರವೇಶಕ್ಕಾಗಿ ನಗರದಾದ್ಯಂತ ಅನುಕೂಲಕರವಾಗಿ ನೆಲೆಗೊಂಡಿರುವ ಚಿಕಿತ್ಸಾಲಯಗಳು
Clinic Overview
Begin your parenthood journey with Birla Fertility & IVF, offering patient-first fertility care. As one of the best IVF Centres in Kalyan Nagar, we provide personalized treatment plans using advanced fertility technology. Our experienced Fertility Specialists in Kalyan Nagar offer expert IVF Treatment, IUI Treatment, ICSI Treatment, Male Infertility Treatment, Female Infertility Treatment, and Egg Freezing. As a leading Fertility Clinic in Kalyan Nagar, backed by 120+ fertility experts and 50+ clinics with 120,000+ IVF cycles completed and 2.3 lakh+ patients served. Enjoy transparent pricing and 0% EMI options. Proudly serving Kalyan Nagar, Hennur, and Banaswadi. Book your FREE consultation today.

Clinic Overview
Begin your parenthood journey with Birla Fertility & IVF, offering patient-first fertility care. As one of the best IVF Centres in JP Nagar, we provide personalized treatment plans using advanced fertility technology. Our experienced Fertility Specialists in JP Nagar offer expert IVF Treatment, IUI Treatment, ICSI Treatment, Male Infertility Treatment, Female Infertility Treatment, and Egg Freezing. As a leading Fertility Clinic in JP Nagar, backed by 120+ fertility experts and 50+ clinics with 120,000+ IVF cycles completed and 2.3 lakh+ patients served. Enjoy transparent pricing and 0% EMI options. Proudly serving JP Nagar, Banashankari, and Jayanagar. Book your FREE consultation today.

Clinic Overview
Begin your parenthood journey with Birla Fertility & IVF, offering patient-first fertility care. As one of the best IVF Centres in Koramangala, we provide personalized treatment plans using advanced fertility technology. Our experienced Fertility Specialists in Koramangala offer expert IVF Treatment, IUI Treatment, ICSI Treatment, Male Infertility Treatment, Female Infertility Treatment, and Egg Freezing. As a leading Fertility Clinic in Koramangala, backed by 120+ fertility experts and 50+ clinics with 120,000+ IVF cycles completed and 2.3 lakh+ patients served. Enjoy transparent pricing and 0% EMI options. Proudly serving Koramangala, HSR Layout, and BTM Layout. Book your FREE consultation today.

Clinic Overview
Begin your parenthood journey with Birla Fertility & IVF, offering patient-first fertility care. As one of the best IVF Centres in Basaveshwar Nagar, we provide personalized treatment plans using advanced fertility technology. Our experienced Fertility Specialists in Basaveshwar Nagar offer expert IVF Treatment, IUI Treatment, ICSI Treatment, Male Infertility Treatment, Female Infertility Treatment, and Egg Freezing. As a leading Fertility Clinic in Basaveshwar Nagar, backed by 120+ fertility experts and 50+ clinics with 120,000+ IVF cycles completed and 2.3 lakh+ patients served. Enjoy transparent pricing and 0% EMI options. Proudly serving Basaveshwar Nagar, Rajajinagar, and Vijayanagar. Book your FREE consultation today.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ನಲ್ಲಿ ಫರ್ಟಿಲಿಟಿ ಆರೈಕೆ ಪಯಣ
ಬೆಂಗಳೂರಿನಲ್ಲಿರುವ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯು ಪ್ರತಿಯೊಂದು ಹಂತದ ವಿವರವಾದ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ. ನಮ್ಮ ಅನುಭವಿ ಫಲವತ್ತತೆ ತಜ್ಞರು ಚಿಕಿತ್ಸಾ ಯೋಜನೆಯನ್ನು ಶಿಫಾರಸು ಮಾಡುವ ಮೊದಲು ದಂಪತಿಯ ವೈದ್ಯಕೀಯ ಇತಿಹಾಸ, ರೋಗನಿರ್ಣಯದ ವರದಿಗಳು, ಜೀವನಶೈಲಿ ಅಂಶಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ. ಹೀಗಾಗಿ, ಚಿಕಿತ್ಸೆಯು ಕೇವಲ ಸಾಮಾನ್ಯ ಪ್ರೋಟೋಕಾಲ್ ಮೇಲೆ ಅವಲಂಬಿತವಾಗಿರದೆ, ಪ್ರತಿಯೊಬ್ಬ ದಂಪತಿಯ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ರೂಪಿಸಲ್ಪಡುತ್ತದೆ.
ನಮ್ಮ ದೃಷ್ಟಿಕೋನ: ಚಿಕಿತ್ಸಾರ್ಥಿ -ಕೇಂದ್ರಿತ ಅನುಭವ
ನಮ್ಮ ಚಿಕಿತ್ಸಾ ಪದ್ಧತಿಯು ಕೇವಲ ವೈದ್ಯಕೀಯ ಚಿಕಿತ್ಸೆಗೆ ಸೀಮಿತವಾಗಿಲ್ಲ. ಚಿಕಿತ್ಸೆಗೆ ಒಳಗಾದವರ ಮಾನಸಿಕ ಆರೋಗ್ಯ ಮತ್ತು ಅವರ ಆತಂಕಗಳನ್ನು ಅರ್ಥಮಾಡಿಕೊಂಡು, ಅವರಿಗೆ ಪಾರದರ್ಶಕವಾದ ಮಾರ್ಗದರ್ಶನವನ್ನು ನೀಡುವುದು ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.
ಪೋಷಕರಾಗುವ ನಿಮ್ಮ ಕನಸಿನ ಪಯಣಕ್ಕೆ ಬಿರ್ಲಾ ಫರ್ಟಿಲಿಟಿ ಏಕೆ ಅತ್ಯುತ್ತಮ ಆಯ್ಕೆ?
ಐವಿಎಫ್ ಚಿಕಿತ್ಸೆಗೆ ಒಳಗಾಗುವ ಪ್ರತಿ ದಂಪತಿಗಳ ಪಾಲಿಗೆ, ಐವಿಎಫ್ ಚಿಕಿತ್ಸಾ ಪದ್ಧತಿಯ ಆಯ್ಕೆಯಲ್ಲಿ ಹಾಗೂ ಅತ್ಯತ್ತಮ ಚಿಕಿತ್ಸಾ ಕೇಂದ್ರಗಳ ಆಯ್ಕೆಯಲ್ಲಿ ಹಲವಾರು ಗೊಂದಲವನ್ನು ಸೃಷ್ಟಿಸುತ್ತವೆ. ಆದರೆ ನಿಮ್ಮ ಆಯ್ಕೆಗಾಗಿ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ವಿಶ್ವಾಸಾರ್ಹವಾಗಿದೆ:
- ಅನುಭವಿ ತಜ್ಞರು: 130 ಕ್ಕೂ ಹೆಚ್ಚು ತಜ್ಞರ ತಂಡವು ನಿಮ್ಮೊಂದಿಗೆ ಸದಾ ಇರುತ್ತದೆ.
- ಅತ್ಯಾಧುನಿಕ ತಂತ್ರಜ್ಞಾನ: ಚಿಕಿತ್ಸೆಗಾಗಿ ಆಧುನಿಕ ಎಂಬ್ರಿಯಾಲಜಿ ಲ್ಯಾಬ್‌ಗಳು ಮತ್ತು AI-ಚಾಲಿತ ತಾಂತ್ರಿಕತೆ.
- ಪಾರದರ್ಶಕತೆ: ಚಿಕಿತ್ಸೆಗೆ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಪ್ಯಾಕೇಜುಗಳು.
- ಹೆಚ್ಚಿನ ಯಶಸ್ಸಿನ ದರ: ನಮ್ಮ ಯಶಸ್ವಿ ಐವಿಎಫ್ ಹಂತಗಳು ಮತ್ತು ತೃಪ್ತ ದಂಪತಿಗಳ ನಂಬಿಕೆಯೇ ನಮ್ಮ ಹೆಗ್ಗಳಿಕೆ.
ಬೆಂಗಳೂರಿನ ನಮ್ಮ ಐವಿಎಫ್ ಕೇಂದ್ರದಲ್ಲಿ ಲಭ್ಯವಿರುವ ಫರ್ಟಿಲಿಟಿ ಚಿಕಿತ್ಸೆಗಳು ಮತ್ತು ಚಿಕಿತ್ಸಾ ಸೇವೆಗಳು
ನಮ್ಮ ಕೇಂದ್ರವು ದಂಪತಿಗಳಿಗೆ ಸಂತಾನಭಾಗ್ಯ ಕರುಣಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಬಳಸುತ್ತದೆ. ನಮ್ಮಲ್ಲಿ ಫರ್ಟಿಲಿಟಿ ಚಿಕಿತ್ಸೆಗಳು, ರೋಗನಿರ್ಣಯ ಮತ್ತು ಬಂಜೆತನದ ಸಮಸ್ಯೆಗಳು ಲಭ್ಯವಿರುವ ಪ್ರಮುಖ ಸೇವೆಗಳ ಪಟ್ಟಿ ಇಲ್ಲಿದೆ:
ಐವಿಎಫ್:
ಎಂದರೆ ಪ್ರಯೋಗಾಲಯದಲ್ಲಿ ನಡೆಯುವ ಫಲೀಕರಣ ಪ್ರಕ್ರಿಯೆ. ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುವನ್ನು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಸಂಯೋಜಿಸಿ ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ನಂತರ, ಆರೋಗ್ಯಕರವಾಗಿ ಬೆಳೆದ ಆ ಭ್ರೂಣವನ್ನು ಮಹಿಳೆಯ ಗರ್ಭಾಶಯದಲ್ಲಿ ಅಳವಡಿಸಲಾಗುತ್ತದೆ.
ಐಯುಐ:
ಇದು ನೈಸರ್ಗಿಕ ಫಲೀಕರಣಕ್ಕೆ ಸಹಾಯ ಮಾಡುತ್ತದೆ. ಅಂಡೋತ್ಪತ್ತಿಯ ಸಮಯದಲ್ಲಿ ವೀರ್ಯಾಣುವನ್ನು ನೇರವಾಗಿ ಗರ್ಭಕೋಶಕ್ಕೆ ಸೇರಿಸುವ ಸರಳ ಚಿಕಿತ್ಸೆ.
ಐಸಿಎಸ್ಐ:
ಪುರುಷ ಬಂಜೆತನದ ರಚನಾತ್ಮಕ ವ್ಯತ್ಯಾಸಗಳು, ಅಂತಃಸ್ರಾವಕ ಬದಲಾವಣೆಗಳು ಅಥವಾ ಜೀವನಶೈಲಿಯ ಪರಿಣಾಮಗಳಿಂದ ಉಂಟಾಗುವ ಪುರುಷ ಸಂತಾನೋತ್ಪತ್ತಿ ತೊಂದರೆಗಳನ್ನು ಪರಿಹರಿಸಲು ಪುರುಷ ಬಂಜೆತನದ ಸಮಸ್ಯೆಗಳಿಗೆ, ಅಂಡಾಣುವಿನೊಳಗೆ ನೇರವಾಗಿ ವೀರ್ಯಾಣುವನ್ನು ಇಂಜೆಕ್ಟ್ ಮಾಡುವ ವಿಧಾನ.
ಎಗ್ ಫ್ರೀಜಿಂಗ್:
ಸ್ತ್ರೀ ಫಲವತ್ತತೆ ಭವಿಷ್ಯದಲ್ಲಿ ಗರ್ಭಧರಿಸಲು ನಿಮ್ಮ ಅಂಡಾಣುಗಳನ್ನು ಕ್ಷಿತವಾಗಿ ಸಂರಕ್ಷಿಸುವ ತಂತ್ರಜ್ಞಾನ.
ಸಂಕೀರ್ಣ ಚಿಕಿತ್ಸೆಗಳು:
ಫ್ರೋಜನ್ ಎಂಬ್ರಿಯೋ ಟ್ರಾನ್ಸ್‌ಫರ್, ಸರ್ಜಿಕಲ್ ಸ್ಪರ್ಮ್ ರಿಟ್ರೈವಲ್ ಮತ್ತು ದಾನಿ ಕಾರ್ಯಕ್ರಮಗಳು.
ಸ್ತ್ರೀ ಬಂಜೆತನ:
ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗದಿರುವುದು, ಫಾಲೋಪಿಯನ್ ಟ್ಯೂಬ್‌ಗಳ ಸಮಸ್ಯೆ ಅಥವಾ ಗರ್ಭಕೋಶದ ರಚನೆಯಲ್ಲಿನ ದೋಷಗಳಿಂದಾಗಿ ಗರ್ಭಧರಿಸಲು ಸಾಧ್ಯವಾಗದಿರುವ ಸ್ಥಿತಿ. ಹೀಗೆ ಹಲವಾರು ಬಂಜೆತನದ ಸಮಸ್ಯೆಗಳನ್ನು ಪತ್ತೆಹಚ್ಚಲಾಗುವುದು. ಅಡೆತಡೆ (Blocked
ಪುರುಷ ಬಂಜೆತನ:
ಪುರುಷರ ಸಂತಾನೋತ್ಪತ್ತಿ ಆರೋಗ್ಯವನ್ನು ತಿಳಿಯಲು, ಪುರುಷರಲ್ಲಿ ವೀರ್ಯಾಣುವಿನ ಗುಣಮಟ್ಟ, ಚಲನಶೀಲತೆ ಅಥವಾ ಪ್ರಮಾಣ ಕಡಿಮೆ ಇರುವುದರಿಂದ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪತ್ತೆಹಚ್ಚಲಾಗುವುದು.
ಪದೇ ಪದೇ ಗರ್ಭಪಾತ:
ಮಹಿಳೆಯರಿಗೆ ಸತತವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾಗುವುದು. ಇದಕ್ಕೆ ಅನೇಕ ಕಾರಣಗಳಿರಬಹುದು; ನಮ್ಮಲ್ಲಿ ಸೂಕ್ತ ತಪಾಸಣೆಯ ಮೂಲಕ ಇದರ ಮೂಲ ಕಾರಣವನ್ನು ಪತ್ತೆಹಚ್ಚಿ ಪರಿಹಾರಿಕ ಚಿಕಿತ್ಸೆ ನೀಡುತ್ತೇವೆ .
ಫಾಲೋಪಿಯನ್ ಟ್ಯೂಬ್‌ಗಳ:
ದಂಪತಿಗಳಲ್ಲಿ ಅಂಡಾಣು ಮತ್ತು ವೀರ್ಯಾಣು ಭೇಟಿಯಾಗುವ ಮಾರ್ಗದಲ್ಲಿ (ಫಾಲೋಪಿಯನ್ ಟ್ಯೂಬ್) ಅಡೆತಡೆ ಉಂಟಾಗುವುದು. ಇದರಿಂದ ನೈಸರ್ಗಿಕವಾಗಿ ಗರ್ಭಧರಿಸುವುದು ಕಷ್ಟವಾಗುತ್ತದೆ.
ಆಂಟಿ-ಮುಲೇರಿಯನ್ ಹಾರ್ಮೋನ್:
ಮಹಿಳೆಯ ಅಂಡಾಶಯದ ಮೀಸಲು ಪ್ರಮಾಣವನ್ನು ಅಳೆಯಲು ಮತ್ತು ಪ್ರಮಾಣ ಕಡಿಮೆಯಾಗುವುದನ್ನು ಇದು ಸೂಚಿಸುತ್ತದೆ. ನಮ್ಮ ವೈದ್ಯಕೀಯ ಸಮಿತಿಯು ಬಳಸುವ ನಿಖರವಾದ ಆಂಟಿ-ಮುಲೇರಿಯನ್ ಹಾರ್ಮೋನ್ ಪರೀಕ್ಷೆ.
ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್:
ಮಹಿಳೆಯ ಹಾರ್ಮೋನುಗಳ ಅಸಮತೋಲನದಿಂದ ಅಂಡಾಶಯದಲ್ಲಿ ಸಣ್ಣ ಸಿಸ್ಟ್‌ಗಳು ಉಂಟಾಗಿ, ಅಂಡೋತ್ಪತ್ತಿ ಸರಿಯಾಗಿ ನಡೆಯದಿರುವುದು. ಇದು ಬಂಜೆತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಎಂಡೊಮೆಟ್ರಿಯೊಸಿಸ್:
ಗರ್ಭಕೋಶದ ಒಳಪದರದ ಅಂಗಾಂಶಗಳು ಗರ್ಭಕೋಶದ ಹೊರಭಾಗದಲ್ಲಿ ಬೆಳೆಯುವ ಸ್ಥಿತಿ. ಇದು ತೀವ್ರ ನೋವು ಮತ್ತು ಬಂಜೆತನಕ್ಕೆ ಕಾರಣವಾಗಬಹುದು. ಸೂಕ್ಷ್ಮ ಸಂತಾನೋತ್ಪತ್ತಿ ಮಾರ್ಗಗಳನ್ನು ಸರಿಪಡಿಸಲು ನಿಖರ ನಿರ್ವಹಣೆ ಮತ್ತು ಫಲವತ್ತತೆ-ಕೇಂದ್ರಿತ ಶಸ್ತ್ರಚಿಕಿತ್ಸಾ ಆರೈಕೆ.
ಗರ್ಭಕೋಶದ ಫೈಬ್ರಾಯ್ಡ್‌ಗಳು:
ಗರ್ಭಕೋಶದ ಗೋಡೆಗಳಲ್ಲಿ ಉಂಟಾಗುವ ಕ್ಯಾನ್ಸರ್ ರಹಿತ ಗಡ್ಡೆಗಳು. ಇವು ಗರ್ಭಧಾರಣೆಗೆ ಮತ್ತು ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು.
ಅಂಡಾಶಯದ ಸಿಸ್ಟ್‌ಗಳು:
ಅಂಡಾಶಯದಲ್ಲಿ ದ್ರವ ತುಂಬಿದ ಸಣ್ಣ ಚೀಲಗಳು ಅಥವಾ ಗಡ್ಡೆಗಳಾಗುವುದು. ಇವು ಅಂಡೋತ್ಪತ್ತಿ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರಬಹುದು.
ಹಾರ್ಮೋನ್ ಅಸಮತೋಲನ:
ಸಂತಾನೋತ್ಪತ್ತಿಗೆ ಅಗತ್ಯವಾದ ಪ್ರೊಜೆಸ್ಟರಾನ್, ಈಸ್ಟ್ರೊಜೆನ್, ಥೈರಾ ಅಥವಾ ಪ್ರೊಲ್ಯಾಕ್ಟಿನ್ ಹಾರ್ಮೋನುಗಳಲ್ಲಿ ಏರುಪೇರಾಗುವುದು, ಇದು ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಬೆಂಗಳೂರಿನಲ್ಲಿರುವ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಕ್ಕೆ ಭೇಟಿ ನೀಡಿ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ನಿಮ್ಮ ಪೋಷಕತ್ವದ ಕನಸನ್ನು ಸಾಕಾರಗೊಳಿಸಲು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ. ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ಎಲ್ಲರಿಗೂ ಸುಲಭವಾಗಿ ಸಿಗುವ ಸ್ಥಳದಲ್ಲಿದೆ. ಅತ್ಯುತ್ತಮ ಸೇವೆಗಳನ್ನು ನೀಡಲು ಬದ್ಧವಾಗಿದೆ. ಚಿಕಿತ್ಸಕರು ಚಿಕಿತ್ಸೆಗಾಗಿ ಯಾವುದೇ ತೊಂದರೆ ಇಲ್ಲದೆ ನಮ್ಮನ್ನು ಅತ್ಯಂತ ಸುಲಭವಾಗಿ ತಲುಪಬಹುದು.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ವಿಳಾಸ ಮತ್ತು ಸಂಪರ್ಕ ಮಾಹಿತಿ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ನಿಖರವಾದ ವಿಳಾಸ, ಗೂಗಲ್ ಮ್ಯಾಪ್ ಲಿಂಕ್ ಮತ್ತು ಸಂಪರ್ಕ ಸಂಖ್ಯೆಗಾಗಿ ದಯವಿಟ್ಟು ನಮ್ಮ ಅಧಿಕೃತ ವೆಬ್‌ಸೈಟ್ ಭೇಟಿ ಮಾಡಿ. ನೀವು ನೇರವಾಗಿ ನಮ್ಮ ಸಹಾಯವಾಣಿಗೆ ಕರೆ ಮಾಡಿ, ನಿಮ್ಮ ಅಪಾಯಿಂಟ್‌ಮೆಂಟ್ ಅನ್ನು ಮೊದಲೇ ಬುಕ್ ಮಾಡಿಕೊಳ್ಳಬಹುದು. ನಿಮಗಾಗಿ, ನಮ್ಮ ಸಿಬ್ಬಂದಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಮಾರ್ಗದರ್ಶನ ನೀಡಲು ಸದಾ ಸಿದ್ಧರಿರುತ್ತಾರೆ.
ನಾವು ಸೇವೆ ಸಲ್ಲಿಸುತ್ತಿರುವ ಹತ್ತಿರದ ಪ್ರದೇಶಗಳು
ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಸೇವೆ ಲಭ್ಯವಿದೆ. ನೀವು ಜೆ,ಪಿ ನಗರ, ಕೋರಮಂಗಲ, ಕಲ್ಯಾಣ ನಗರ, ಬಸವೇಶ್ವರ ನಗರ ಹೀಗೆ ಹಲವಾರು ಪ್ರದೇಶಗಲ್ಲಿ ನಮ್ಮ ಐವಿಎಫ್ ಕೇಂದ್ರಗಳಲ್ಲಿ ಅತ್ಯುತ್ತಮ ಫರ್ಟಿಲಿಟಿ ಚಿಕಿತ್ಸೆಯನ್ನು ಸುಲಭವಾಗಿ ಪಡೆಯಬಹುದು.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಸೌಲಭ್ಯಗಳು ಮತ್ತು ಚಿಕಿತ್ಸೆಗಾಗಿ ಸೌಕರ್ಯಗಳು
ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದಲ್ಲಿ ನಿಮಗೆ ಉತ್ತಮ ಅನುಭವ ನೀಡಲು ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಚಿಕಿತ್ಸಾ ಪ್ರಕ್ರಿಯೆಯ ಉದ್ದಕ್ಕೂ ಪ್ರತಿಯೊಂದು ಮಾದರಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ, ಹಾಗೂ ಹಲವಾರು ಚಿಕಿತ್ಸೆಗಾಗಿ ಸೌಕರ್ಯಗಳು ಹೊಂದಿದೆ:
- ಅತ್ಯಾಧುನಿಕ ಲ್ಯಾಬ್: ನಮ್ಮಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಐವಿಎಫ್ ಮತ್ತು ಎಂಬ್ರಿಯಾಲಜಿ ಪ್ರಯೋಗಾಲಯವಿದೆ
- ಸ್ವಚ್ಛ ಮತ್ತು ಆಧುನಿಕ ಒಟಿ: ನಮ್ಮ ಕೇಂದ್ರದಲ್ಲಿ ಸಂಪೂರ್ಣ ಕ್ರಿಮಿನಾಶಕಗೊಳಿಸಲಾದ ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ.
- ವಿಶ್ರಾಂತಿ ಕೊಠಡಿಗಳು: ನಮ್ಮಲ್ಲಿ ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯಲು ಸುಸಜ್ಜಿತ ಮತ್ತು ಶಾಂತಯುತ ಕೊಠಡಿಗಳನ್ನು ಹೊಂದಿದೆ.
- ಕೌನ್ಸೆಲಿಂಗ್ ಸೇವೆ: ಚಿಕಿತ್ಸೆಯ ಹಂತಗಳಲ್ಲಿ ನಿಮಗೆ ಧೈರ್ಯ ಮತ್ತು ಮಾರ್ಗದರ್ಶನ ನೀಡಲು ಪರಿಣಿತ ಕೌನ್ಸಿಲರ್‌ಗಳ ಸೇವೆ ಲಭ್ಯವಿದೆ.
ನಮ್ಮ ಬೆಂಗಳೂರು ಐವಿಎಫ್ ಕೇಂದ್ರವನ್ನು ತಲುಪುವುದು ಹೇಗೆ?
ಬೆಂಗಳೂರು ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್ ಸೌಲಭ್ಯಗಳ ಮೂಲಕ ನೀವು ಸುಲಭವಾಗಿ ನಮ್ಮ ಕೇಂದ್ರದ ಸಮೀಪದ ನಿಲ್ದಾಣವನ್ನು ತಲುಪಬಹುದು. ನಮ್ಮ ಕೇಂದ್ರವು ನಗರದ ಮುಖ್ಯ ರಸ್ತೆಗಳಿಗೆ ಸಂಪರ್ಕ ಹೊಂದಿರುವ ಪ್ರಮುಖ ಸ್ಥಳದಲ್ಲಿದೆ:
- ಕೋರಮಂಗಲ ವಿಳಾಸ: ನಂ. 428, 4-ಬಿ ಬ್ಲಾಕ್, 4th ಬ್ಲಾಕ್, ಕೋರಮಂಗಲ, ಬೆಂಗಳೂರು – 560034.
- ತಲುಪುವುದು ಹೇಗೆ: ಈ ಕೇಂದ್ರವು ಕೋರಮಂಗಲ ಪೊಲೀಸ್ ಠಾಣೆ ಅಥವಾ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಇದೆ. ನಗರದ ಯಾವುದೇ ಭಾಗದಿಂದಲೂ ಕ್ಯಾಬ್ ಅಥವಾ ಬಿಎಂಟಿಸಿ ಬಸ್ ಮೂಲಕ ಸುಲಭವಾಗಿ ತಲುಪಬಹುದು.
- ಬಸವೇಶ್ವರ ನಗರ ವಿಳಾಸ: 712/1 ಮೊದಲ ಮಹಡಿ ಡಾ . ಎಂ ಸಿ ಮೋದಿ ಆಸ್ಪತ್ರೆ ರಸ್ತೆ , 2 ನೇ ಹಂತ ಕಾರ್ಡ್ ರಸ್ತೆ ಬಸವೇಶ್ವರ ನಗರ ಬೆಂಗಳೂರು – 560086
- ಜೆ ಪಿ ನಗರ ವಿಳಾಸ: ನಂ. 1313, 9th ಕ್ರಾಸ್, 27th ಮೈನ್ ರೋಡ್, ಜೆಪಿ ನಗರ 1st ಫೇಸ್, ಬೆಂಗಳೂರು – 560078. ತಲುಪುವುದು ಹೇಗೆ: ಇದು ಇಬ್ಬರು ಪ್ರಮುಖ ತಜ್ಞರು ಇರುವ ಜನಪ್ರಿಯ ಶಾಖೆಯಾಗಿದೆ. ಹತ್ತಿರದ ಮೆಟ್ರೋ ನಿಲ್ದಾಣದಿಂದ ಆಟೋ ಅಥವಾ ಟ್ಯಾಕ್ಸಿ ಮೂಲಕ ಕೇಂದ್ರಕ್ಕೆ ತಲುಪಬಹುದು.
- ಕಲ್ಯಾಣ್ ನಗರ ವಿಳಾಸ: ಸಬ್ಬಯ್ಯ ಪಾಳ್ಯ, 2ನೇ ಕ್ರಾಸ್, ಸ್ಪೆಷಾಲಿಟಿ ಆಸ್ಪತ್ರೆ ಹತ್ತಿರ, ಕಲ್ಯಾಣ ನಗರ, ಬೆಂಗಳೂರು -560043 ಗೂಗಲ್ ಮ್ಯಾಪ್ಸ್ ಬಳಸಿ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ ಬೆಂಗಳೂರು ‘ ಎಂದು ಹುಡುಕಿದರೆ ನಿಮಗೆ ಸುಲಭವಾದ ದಾರಿ ದೊರೆಯುತ್ತದೆ.
ಬೆಂಗಳೂರಿನಲ್ಲಿ ನಿಮ್ಮ ಬಿರ್ಲಾ ಫರ್ಟಿಲಿಟಿ ಚಿಕಿತ್ಸೆಯ ಹಂತ-ಹಂತದ ಪ್ರಕ್ರಿಯೆ
ಅನುಭವಿ ತಜ್ಞ ವೈದ್ಯರು, ದಂಪತಿಗಳ ಆರೋಗ್ಯ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಅಂಡಾಣು ಮತ್ತು ವೀರ್ಯಾಣುವಿನ ಗುಣಮಟ್ಟದ, ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಚಿಕಿತ್ಸೆಯ ಮುಂದಿನ ಹಂತಗಳನ್ನು ನಿರ್ಧರಿಸಲಾಗುತ್ತದೆ. ನಾವು ವೈಜ್ಞಾನಿಕ ಮತ್ತು ವ್ಯವಸ್ಥಿತವಾದ ಐದು ಹಂತದ ಚಿಕಿತ್ಸಾ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ ಅವುಗಳೆಂದರೆ :
-
ಆರಂಭಿಕ ಸಮಾಲೋಚನೆ:
ನಿಮ್ಮ ಫರ್ಟಿಲಿಟಿ ಪಯಣದ ಮೊದಲ ಹಂತವೇ ಸಮಾಲೋಚನೆ. ನಮ್ಮ ಅನುಭವಿ ಫರ್ಟಿಲಿಟಿ ತಜ್ಞರು, ಈ ಹಂತದಲ್ಲಿ ನಿಮ್ಮ ಎಲ್ಲಾ ಅನುಮಾನಗಳನ್ನು ಪರಹರಿಸಿ ಮತ್ತು ಮುಂದಿನ ಹಂತದ ಪರೀಕ್ಷೆಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತಾರೆ.
-
ಫರ್ಟಿಲಿಟಿ ಮೌಲ್ಯಮಾಪನ:
ನಿಮ್ಮ ಬಂಜೆತನದ ನಿಖರ ಕಾರಣವನ್ನು ಪತ್ತೆಹಚ್ಚಲು ನಾವು ಸಂಪೂರ್ಣ ಕಾರಣ ನಿರ್ಣಯವನ್ನು ಮಾಡುತ್ತೇವೆ. ಇದರಲ್ಲಿ ಮಹಿಳೆಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್, ಹಾರ್ಮೋನ್ ಪರೀಕ್ಷೆಗಳು ಮತ್ತು ಪುರುಷರಿಗೆ ವೀರ್ಯಾಣು ವಿಶ್ಲೇಷಣೆ ಒಳಗೊಂಡಿರುತ್ತದೆ. ಇದು ನಮಗೆ ನಿಮ್ಮ ಆರೋಗ್ಯದ ಸ್ಥಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
-
ವೈಯಕ್ತಿಕ ಚಿಕಿತ್ಸಾ ಯೋಜನೆ:
ಒಬ್ಬ ಚಿಕಿತ್ಸಾರ್ಥಿಯ ಆರೋಗ್ಯ ಪರಿಸ್ಥಿತಿಯು ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಆದ್ದರಿಂದ, ನಾವು ಯಾವುದೇ ಸಾಮಾನ್ಯ ಪ್ರೋಟೋಕಾಲ್ ಆಧಾರಿತ ಚಿಕಿತ್ಸೆಯನ್ನು ನೀಡದೆ, ನಿಮ್ಮ ವೈದ್ಯಕೀಯ ವರದಿಗಳಿಗೆ ಅನುಗುಣವಾಗಿ ಪ್ರತ್ಯೇಕವಾದ ‘ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು’ ರೂಪಿಸುತ್ತೇವೆ. ಇದು ನಿಮ್ಮ ಚಿಕಿತ್ಸೆಯ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
-
ಚಿಕಿತ್ಸಾ ಪ್ರಕ್ರಿಯೆಗಳು:
ನಿಮ್ಮ ಚಿಕಿತ್ಸೆಗಾಗಿ, ಸುಸಜ್ಜಿತ ಪ್ರಯೋಗಾಲಯದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ IVF, IUI ಅಥವಾ ICSI ನಂತಹ ಅಗತ್ಯವಿರುವ ಚಿಕಿತ್ಸೆಯನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ. ನಮ್ಮ ತಜ್ಞ ವೈದ್ಯರು ಮತ್ತು ಎಂಬ್ರಿಯಾಲಜಿಸ್ಟ್‌ಗಳು ಈ ಹಂತದಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ.
-
ಗರ್ಭಧಾರಣೆಯ ಮೇಲ್ವಿಚಾರಣೆ ಮತ್ತು ನಿರಂತರ ಬೆಂಬಲ:
ನಿಮ್ಮ ಚಿಕಿತ್ಸೆಯ ನಂತರ ಗರ್ಭಧಾರಣೆಯು ದೃಢಪಟ್ಟರೆ, ನಾವು ನಿಮ್ಮನ್ನು ಕೈಬಿಡುವುದಿಲ್ಲ. ಯಶಸ್ವಿ ಗರ್ಭಧಾರಣೆಯ ನಂತರವೂ, ಮೊದಲ ಕೆಲವು ತಿಂಗಳುಗಳವರೆಗೆ ನಿಮಗೆ ಅಗತ್ಯವಿರುವ ಆರೋಗ್ಯ ತಪಾಸಣೆ, ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳು ಮತ್ತು ಭಾವನಾತ್ಮಕ ಬೆಂಬಲವನ್ನು ನಾವು ಒದಗಿಸುತ್ತೇವೆ. ನಿಮ್ಮ ಪೋಷಕತ್ವದ ಪಯಣದ ಪ್ರತಿ ಹಂತದಲ್ಲೂ ನಾವು ನಿಮ್ಮ ಜೊತೆಗಿರುತ್ತೇವೆ.
ಬೆಂಗಳೂರಿನಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯ ವೆಚ್ಚ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯು ದಂಪತಿಗಳ ಆರೋಗ್ಯದ ಸ್ಥಿತಿ ಮತ್ತು ಅಗತ್ಯವಿರುವ ಚಿಕಿತ್ಸೆಯ ಪ್ರಕಾರದ ಮೇಲೆ ಅವಲಂಬಿತವಾಗಿರುತ್ತದೆ. ನಾವು ನಿಮಗೆ ಪಾರದರ್ಶಕವಾದ ಮತ್ತು ಕೈಗೆಟುಕುವ ದರದಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಲು ಬದ್ಧರಾಗಿದ್ದೇವೆ.
- ಐವಿಎಫ್ ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 1,72,000 ರಿಂದ ಪ್ರಾರಂಭವಾಗುತ್ತದೆ
- ಐ ಸಿ ಎಸ್ ಐ ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 78. 000 ರಿಂದ ಪ್ರಾರಂಭವಾಗುತ್ತದೆ
- IUI ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 17, 000 ರಿಂದ ಪ್ರಾರಂಭವಾಗುತ್ತದೆ
ಐವಿಎಫ್ ವೆಚ್ಚದ ಮೇಲೆ ಪ್ರಭಾವ ಬೀರುವ ಅಂಶಗಳು
ಐವಿಎಫ್ ಚಿಕಿತ್ಸೆಯ ಒಟ್ಟಾರೆ ವೆಚ್ಚಕ್ಕೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ, ಅವುಗಳಲ್ಲಿ ಆನುವಂಶಿಕ ಪರೀಕ್ಷೆ, ವೀರ್ಯದ ಅಗತ್ಯತೆ, ದಾನಿ ಮೊಟ್ಟೆಗಳು, ಭ್ರೂಣ ಘನೀಕರಿಸುವಿಕೆ, ಅಗತ್ಯವಿರುವ ಹೆಚ್ಚುವರಿ ಕಾರ್ಯವಿಧಾನಗಳು, ಗರ್ಭಧಾರಣೆಯ ವೆಚ್ಚಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ :
- ಚಿಕಿತ್ಸೆಯ ಪ್ರಕಾರ: ನಿಮ್ಮ ಚಿಕಿತ್ಸೆಗೆ ಐವಿಎಫ್, ಐಯೂಐ ಅಥವಾ ಐಸಿಎಸ್ಐ ಇಂತಹ ಚಿಕಿತ್ಸೆಗಳಲ್ಲಿ ಯಾವುದು ನಿಮಗೆ ಸೂಕ್ತವಾಗಿರುತ್ತದೆ ಎಂಬುವುದರ ಮೇಲೆ ವೆಚ್ಚವನ್ನು ನಿರ್ಧರಿಸಲಾಗುತ್ತದೆ.
- ಔಷಧಿಗಳು ಮತ್ತು ಇಂಜೆಕ್ಷನ್‌ಗಳು: ಯಶಸ್ವಿ ಐವಿಎಫ್ ಚಿಕಿತ್ಸೆಯನ್ನು ಪಡೆಯುವಾಗ ಉತ್ತಮ ಗುಣಮಟ್ಟದ ಔಷಧಿಗಳು ಮತ್ತು ಇಂಜೆಕ್ಷನ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಚಿಕಿತ್ಸೆಯ ಸಮಯದಲ್ಲಿ ಬಳಸುವ ಔಷಧಿಗಳ ಪ್ರಮಾಣದ ಮೇಲೆ ವೆಚ್ಚವನ್ನು ನಿರ್ಧರಿಸುತ್ತದೆ.
- ಹೆಚ್ಚುವರಿ ಪರೀಕ್ಷೆಗಳು: ನಿಮಗೆ ಅಗತ್ಯವಿದ್ದಲ್ಲಿ ಮಾಡಲಾಗುವ ಜೆನೆಟಿಕ್ ಪರೀಕ್ಷೆಗಳು ಅಥವಾ ಹೆಚ್ಚುವರಿ ಸ್ಕ್ಯಾನ್‌ಗಳು.
- ಚಿಕಿತ್ಸಾ ಅವಧಿಗಳ ಸಂಖ್ಯೆ: ನಿಮ್ಮ ಐವಿಎಫ್ ಚಿಕಿತ್ಸೆಯ ಯಶಸ್ವಿ ಫಲಿತಾಂಶಕ್ಕಾಗಿ ಎಷ್ಟು ಐವಿಎಫ್ ಚಿಕಿತ್ಸಾ ಅವಧಿಗಳ ಬೇಕಾಗುತ್ತವೆ ಎಂಬುದು ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ.
ನಮ್ಮಲ್ಲಿ ಲಭ್ಯವಿರುವ ಸುಲಭ EMI ಮತ್ತು ಪಾವತಿ ಆಯ್ಕೆಗಳು
ನಿಮ್ಮ ಪೋಷಕತ್ವದ ಕನಸಿಗೆ ಆರ್ಥಿಕ ತೊಂದರೆ ಅಡ್ಡಿಯಾಗಬಾರದು ಎಂಬುದು ನಮ್ಮ ಆಶಯ. ಆದ್ದರಿಂದ:
- ನಮ್ಮ ಚಿಕಿತ್ಸಾಲಯದಲ್ಲಿ 0% ಬಡ್ಡಿ ದರದ EMI ಸೌಲಭ್ಯ ಲಭ್ಯವಿದೆ.
- ನೀವು ನಿಮ್ಮ ಕೆಲವಂದು ಶುಲ್ಕವನ್ನು ಮಾಸಿಕ ಕಂತುಗಳ ಮೂಲಕ ಸುಲಭವಾಗಿ ಪಾವತಿಸಬಹುದು.
- ನಮ್ಮಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಬಿಲ್ಲಿಂಗ್ ವ್ಯವಸ್ಥೆ ಇರುತ್ತದೆ.
ವಿಮೆ ಮತ್ತು ಆರ್ಥಿಕ ಮಾರ್ಗದರ್ಶನ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಗಾಗಿ ನಿಮ್ಮ ಆರೋಗ್ಯ ವಿಮೆಯ ವ್ಯಾಪ್ತಿಯನ್ನು ಪರಿಶೀಲಿಸಲು ಮತ್ತು ಹಣಕಾಸಿನ ಯೋಜನೆಗಳನ್ನು ರೂಪಿಸಲು, ನಮ್ಮ ಫೈನಾನ್ಷಿಯಲ್ ಕೌನ್ಸಿಲರ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ಚಿಕಿತ್ಸೆಯನ್ನು ಯೋಜಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಬೆಂಗಳೂರಿನಲ್ಲಿ ನಮ್ಮ ಸೇವೆ ಲಭ್ಯವಿರುವ ಪ್ರದೇಶಗಳು
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳು ಬೆಂಗಳೂರಿನಲ್ಲಿ ವಿಶಾಲವಾದ ಸೇವಾ ವ್ಯಾಪ್ತಿ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕುಟುಂಬ ಸ್ನೇಹಿ ಮತ್ತು ಸುಲಭ ತಲುಪುವ ನಗರದ ಪ್ರಮುಖ ಕೇಂದ್ರದಲ್ಲಿ ಲಭ್ಯ. ತನ್ನ ಗುಣಮಟ್ಟದ ಚಿಕಿತ್ಸೆಯನ್ನು ಬೆಂಗಳೂರಿನ ಪ್ರಮುಖ ಭಾಗಗಳಿಗೆ ವಿಸ್ತರಿಸಿದೆ:
- ಕಲ್ಯಾಣ್ ನಗರ
- ಕೋರಮಂಗಲ
- ಜೆ ಪಿ ನಗರ
- ಬಸವೇಶ್ವರ ನಗರ
ಬೆಂಗಳೂರಿನಲ್ಲಿರುವ ನಮ್ಮ ಫಲವತ್ತತೆ ತಜ್ಞರು ಮತ್ತು IVF ತಜ್ಞರು
ಬೆಂಗಳೂರಿನಲ್ಲಿರುವ ನಮ್ಮ IVF ಕೇಂದ್ರದಲ್ಲಿ ನೀಡಲಾಗುವ ಸುಧಾರಿತ ಚಿಕಿತ್ಸೆಗಳು ಮತ್ತು ರೋಗನಿರ್ಣಯಗಳು.
ಬೆಂಗಳೂರಿನಲ್ಲಿರುವ ಬಿರ್ಲಾ ಫರ್ಟಿಲಿಟಿ & IVF, IUI, IVF, ಮತ್ತು ICSI ಸೇರಿದಂತೆ ಸಮಗ್ರ ಶ್ರೇಣಿಯ ನೆರವಿನ ಸಂತಾನೋತ್ಪತ್ತಿ ಚಿಕಿತ್ಸೆಗಳನ್ನು ನೀಡುತ್ತದೆ, ಜೊತೆಗೆ ಮೊಟ್ಟೆಯ ಫ್ರೀಜಿಂಗ್‌ನಂತಹ ಫಲವತ್ತತೆ ಸಂರಕ್ಷಣಾ ಆಯ್ಕೆಗಳನ್ನು ನೀಡುತ್ತದೆ. ಈ ಚಿಕಿತ್ಸೆಗಳನ್ನು ಸುಧಾರಿತ ರೋಗನಿರ್ಣಯ ಪರೀಕ್ಷೆ ಮತ್ತು ಆನುವಂಶಿಕ ಮೌಲ್ಯಮಾಪನದ ನಂತರ ಸೂಚಿಸಲಾಗುತ್ತದೆ.

Uterine Fibroid
Treatment ranges from medication to minimally invasive surgery, which depends on the symptoms, size of the fibroid, and future pregnancy plans.

Male Infertility
Treatment depends on sperm count, motility, or hormonal factors to improve the chances of conception.

Cervical Cancer
Cervical cancer depends on the stage and may include surgery or therapy. Regular screening helps detect it early and improve outcomes.

PCOS (Polycystic Ovary Syndrome)
Managed using medication, diet, and ovulation support with to help with pregnancy.

Endometriosis Treatment
Managed through medication or laparoscopic surgery according to the severity to help with fertility outcomes.

Erectile Dysfunction
Managed with medication, lifestyle changes, or therapy. Treating the root cause restores confidence and sexual health.

Surrogacy
Surrogacy is a medically supervised process where another woman carries the pregnancy.

Ovarian Cysts
Monitored and treated with the help of medication like hormonal contraception to prevent new cysts for persistent, large, or painful cysts.

IUI (Intrauterine Insemination)
A simple, low-intervention fertility treatment where the washed sperm is placed directly to the uterus for pregnancy.
ಪ್ರಶಸ್ತಿಗಳು ಮತ್ತು ಗೌರವಗಳು
ನಮ್ಮ ಪ್ರಶಸ್ತಿಗಳು ಮತ್ತು ಗೌರವಗಳು ಬಿರ್ಲಾ ಫರ್ಟಿಲಿಟಿ & IVF ಸಂಸ್ಥೆಯ ಕ್ಲಿನಿಕಲ್ ಶ್ರೇಷ್ಠತೆ, ನೈತಿಕ ವೈದ್ಯಕೀಯ ಪದ್ಧತಿಗಳು ಮತ್ತು ರೋಗಿ-ಕೇಂದ್ರಿತ ಫಲವತ್ತತೆ ಆರೈಕೆಯ ಮೇಲಿನ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಂದು ಸಾಧನೆಯೂ ಸಾವಿರಾರು ಕುಟುಂಬಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತವಾಗಿದೆ ಮತ್ತು ಭಾರತಾದ್ಯಂತ ಸುಧಾರಿತ, ಪಾರದರ್ಶಕ ಮತ್ತು ಸಹಾನುಭೂತಿಯ ಸಂತಾನೋತ್ಪತ್ತಿ ಚಿಕಿತ್ಸೆಗಳನ್ನು ಒದಗಿಸುವ ನಮ್ಮ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ.
ಬೆಂಗಳೂರಿನ ಬಿರ್ಲಾ ಫರ್ಟಿಲಿಟಿ & ಐವಿಎಫ್‌ನಲ್ಲಿ ರೋಗಿಯ ಅನುಭವಗಳು
Birla Fertility & IVF Center in Kalyan Nagar - Best IVF Centre
AVYA ARC, Bengaluru, Karnataka, 560043
215 Google Reviews
Write a review
ಪೋಷಕರಾಗುವ ಪಯಣ: ನಿಜವಾದ ಯಶೋಗಾಥೆಗಳು
ಬೆಂಗಳೂರಿನಲ್ಲಿ ಚಿಕಿತ್ಸೆಗಾಗಿ ಬಿರ್ಲಾ ಫಲವತ್ತತೆ ಮತ್ತು IVF ಅನ್ನು ಏಕೆ ಆರಿಸಬೇಕು?
ನಿಮ್ಮ ಕುಟುಂಬವನ್ನು ಆರಂಭಿಸಲು ಸರಿಯಾದ ಫಲವತ್ತತೆ ಕ್ಲಿನಿಕ್ ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಬಿರ್ಲಾ ಫರ್ಟಿಲಿಟಿ & IVF ನಲ್ಲಿ, ವೈಯಕ್ತಿಕ ಆರೈಕೆ (Personalized Care) ಮತ್ತು ಅನುಭವಿ ತಜ್ಞರ ಮಾರ್ಗದರ್ಶನದೊಂದಿಗೆ ಪ್ರತಿಯೊಂದು ಹಂತದಲ್ಲೂ ನಾವು ನಿಮ್ಮೊಂದಿಗೆ ಇರುತ್ತೇವೆ. ನಮ್ಮ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಅತ್ಯುತ್ತಮ ಯಶಸ್ಸಿನ ಪ್ರಮಾಣದ ಮೂಲಕ 2,30,000ಕ್ಕೂ ಹೆಚ್ಚು ರೋಗಿಗಳಿಗೆ ಪೋಷಕರಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದೇವೆ.

100% ಪಾರದರ್ಶಕ ಬೆಲೆ ನಿಗದಿ
ವಿಶ್ವಮಟ್ಟದ ಫಲವತ್ತತೆ ಚಿಕಿತ್ಸೆಯನ್ನು ಕೈಗೆಟುಕುವ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ನಾವು ನಿಗದಿತ ಬೆಲೆಯ (Fixed Price) ಆಲ್-ಇನ್‌ಕ್ಲೂಸಿವ್ ಪ್ಯಾಕೇಜ್‌ಗಳು ಮತ್ತು ಯಾವುದೇ ಗುಪ್ತ ಶುಲ್ಕವಿಲ್ಲದ 0% EMI ಸೌಲಭ್ಯವನ್ನು ಒದಗಿಸುತ್ತೇವೆ.

ಅತ್ಯುತ್ತಮ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ
120ಕ್ಕೂ ಹೆಚ್ಚು ಫಲವತ್ತತೆ ತಜ್ಞರು, ಅತ್ಯಾಧುನಿಕ ಎಂಬ್ರಿಯಾಲಜಿ ಪ್ರಯೋಗಾಲಯಗಳು ಮತ್ತು ವಿಶ್ವಮಟ್ಟದ ತಂತ್ರಜ್ಞಾನದೊಂದಿಗೆ ನಾವು ಉತ್ತಮ ಗರ್ಭಧಾರಣೆಯ ಯಶಸ್ಸಿನ ಪ್ರಮಾಣವನ್ನು ಸಾಧಿಸಲು ಪ್ರಯತ್ನಿಸುತ್ತೇವೆ.

95% ರೋಗಿಗಳ ತೃಪ್ತಿ ಅಂಕ
ವೈಯಕ್ತಿಕ ಚಿಕಿತ್ಸಾ ಯೋಜನೆಗಳು ಮತ್ತು ಸಮಗ್ರ ಫಲವತ್ತತೆ ಸೇವೆಗಳ ಮೂಲಕ ಒಂದೇ ಸ್ಥಳದಲ್ಲಿ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಫಲವತ್ತತೆ ಆರೈಕೆಯನ್ನು ಒದಗಿಸುತ್ತೇವೆ.
ಬೆಂಗಳೂರಿನಲ್ಲಿರುವ ನಮ್ಮ IVF ಚಿಕಿತ್ಸಾಲಯದಲ್ಲಿ ಸಮಗ್ರ ಫಲವತ್ತತೆ ಸೇವೆಗಳು?
ಮುನ್ನಡೆದ ಜೆನೆಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್
ಫಲವತ್ತತೆ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಲು PGT, PGD, DNA ಪರೀಕ್ಷೆ, AMH ಪರೀಕ್ಷೆ ಹಾಗೂ 3D ಅಲ್ಟ್ರಾಸೌಂಡ್‌ನಂತಹ ಆಧುನಿಕ ಪರೀಕ್ಷಾ ಸೌಲಭ್ಯಗಳು ಲಭ್ಯವಿದ್ದು, ಇದರಿಂದ ಸೂಕ್ತ ಚಿಕಿತ್ಸಾ ಯೋಜನೆಯನ್ನು ರೂಪಿಸಬಹುದು.
ಫಲವತ್ತತೆ ಚಿಕಿತ್ಸೆಗಳು
ನಾವು IUI, IVF, ICSI, ಹಿಸ್ಟೆರೋಸ್ಕೋಪಿ (Hysteroscopy) ಮತ್ತು ಫ್ರೋಜನ್ ಎಂಬ್ರಿಯೋ ಟ್ರಾನ್ಸ್‌ಫರ್ (FET) ಸೇರಿದಂತೆ ಆಧುನಿಕ ಮತ್ತು ಪರಿಣಾಮಕಾರಿ ಫಲವತ್ತತೆ ಚಿಕಿತ್ಸೆಗಳನ್ನು ಒದಗಿಸುತ್ತೇವೆ.
ಪುರುಷ ಬಂಜೆತನದ ಚಿಕಿತ್ಸೆ
ಕಡಿಮೆ ವೀರ್ಯಾಣು ಸಂಖ್ಯೆ (Low Sperm Count), ವರಿಕೋಸೀಲ್ (Varicocele), ಅಜೋಸ್ಪರ್ಮಿಯಾ (Azoospermia), ಇರೆಕ್ಟೈಲ್ ಡಿಸ್ಫಂಕ್ಷನ್ ಮತ್ತು ಹಾರ್ಮೋನ್ ಅಸಮತೋಲನದಂತಹ ಪುರುಷ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಪರಿಣಿತ ಚಿಕಿತ್ಸೆ ಲಭ್ಯವಿದೆ.
ಮೊಟ್ಟೆ (Egg) ಫ್ರೀಜಿಂಗ್
ಭವಿಷ್ಯದಲ್ಲಿ ಮಾತೃತ್ವವನ್ನು ಯೋಜಿಸಲು ಮಹಿಳೆಯರು ತಮ್ಮ ಫಲವತ್ತತೆಯನ್ನು ಸಂರಕ್ಷಿಸಿಕೊಳ್ಳಲು ಆಧುನಿಕ ಎಗ್ ಫ್ರೀಜಿಂಗ್ ಸೌಲಭ್ಯ ಲಭ್ಯವಿದೆ.
ಸಂತಾನೋತ್ಪತ್ತಿ ಆರೋಗ್ಯ ಮತ್ತು ವೆಲ್‌ನೆಸ್
PCOS ನಿರ್ವಹಣೆ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ (Cervical Cancer Screening) ಮತ್ತು ಲೈಂಗಿಕ ಆರೋಗ್ಯ (Sexual Health) ಮೌಲ್ಯಮಾಪನದಂತಹ ವಿಶೇಷ ಸೇವೆಗಳು ಮಹಿಳೆಯರು ಮತ್ತು ಪುರುಷರ ಉತ್ತಮ ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಲಭ್ಯವಿವೆ.
ಸಹಾಯಕ ತಜ್ಞರ ಸೇವೆಗಳು
ಉತ್ತಮ ಫಲವತ್ತತೆ ಫಲಿತಾಂಶಗಳಿಗಾಗಿ ಆಹಾರತಜ್ಞರು (Dietitians), ಎಂಡೋಕ್ರೈನಾಲಜಿಸ್ಟ್‌ಗಳು (Endocrinologists), ಮನೋವೈಜ್ಞಾನಿಕರು (Psychologists) ಮತ್ತು ಕೌನ್ಸೆಲರ್‌ಗಳ ಪರಿಣಿತ ತಂಡದಿಂದ ಸಮಗ್ರ ಸಹಾಯ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ.
ನಿಮ್ಮ ಅಪಾಯಿಂಟ್‌ಮೆಂಟ್ ಬುಕ್ ಮಾಡಿ

Top IVF Centers in Popular Cities
- IVF Center in Delhi
- IVF Center in New Town Kolkata
- IVF Center in Gurgaon
- IVF Center in Rewari
- IVF Center in Lucknow
- IVF Center in Varanasi
- IVF Center in Gorakhpur
- IVF Center in Noida
- IVF Center in Prayagraj
- IVF Center in Meerut
- IVF Center in Kolkata
- IVF Center in Howrah
- IVF Center in Bhubaneswar
- IVF Center in Cuttack
- IVF Center in Surat
- IVF Center in Ahmedabad
- IVF Center in Ranchi
- IVF Center in Chandigarh
- IVF Center in Guwahati
- IVF Center in Raipur
- IVF Center in Jaipur
- IVF Center in Nagpur
- IVF Center in Hyderabad
- IVF Center in Indore
- IVF Center in Bhopal
- IVF Center in Kozhikode
- IVF Center in Kannur
- IVF Center in Mangalore
- IVF Center in Palakkad
- IVF Center in Salem
- IVF Center in Thrissur
- IVF Center in Kolar
- IVF Center in Mumbai
- IVF Center in Vijayapura
- IVF Center in Chennai
- IVF Center in Patna
- IVF Center in Perinthalmanna
- IVF Center in Siliguri
- IVF Center in Gachibowli
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಐವಿಎಫ್ ಚಿಕಿತ್ಸೆಯ ಯಶಸ್ಸಿನ ದರವು ದಂಪತಿಗಳ ವಯಸ್ಸು, ಬಂಜೆತನದ ಕಾರಣ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಇದು ದಂಪತಿಗಳ ದೇಹದ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಒಂದು ಸಂಪೂರ್ಣ ಚಕ್ರಕ್ಕೆ ಸರಾಸರಿ 4 ರಿಂದ 6 ವಾರಗಳ ಸಮಯ ಬೇಕಾಗುತ್ತದೆ.
ಹೌದು, ದೈಹಿಕ ಶ್ರಮ ಹೆಚ್ಚಿಲ್ಲದಿದ್ದರೆ ನೀವು ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರಿಸಬಹುದು.
ಇಲ್ಲ, ಐವಿಎಫ್ ಪ್ರಕ್ರಿಯೆಯು ನೋವಿನಿಂದ ಕೂಡಿದಲ್ಲ. ಅಂಡಾಣು ಸಂಗ್ರಹಿಸುವ ಸಮಯದಲ್ಲಿ ಅರಿವಳಿಕೆ ನೀಡಲಾಗುತ್ತದೆ, ಆದ್ದರಿಂದ ಯಾವುದೇ ನೋವು ಅನುಭವಕ್ಕೆ ಬರುವುದಿಲ್ಲ.
ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಐವಿಎಫ್ ಚಿಕಿತ್ಸೆಯ ಕೌನ್ಸಿಲರ್‌ಗಳನ್ನು ಸಂಪರ್ಕಿಸಿ ನೀವು ಸಂಪೂರ್ಣ ವೆಚ್ಚದ ಬಗ್ಗೆ ಮಾಹಿತಿ ಪಡೆಯಬಹುದು.


































